ಗಾಂಧಿ ನಿಂದಕರು 'ರಾವಣನ ಮಕ್ಕಳು'... ಸಂಸತ್ನಲ್ಲಿ 'ಕೈ' ಸಂಸದನ ರೋಷಾಗ್ನಿ! - ಲೋಕಸಭೆಯಲ್ಲಿ ಹೆಗಡೆ ಹೇಳಿಕೆ ಪ್ರತಿಧ್ವನಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5951798-thumbnail-3x2-wdfdfdf.jpg)
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ವಿರುದ್ಧ ಇದೀಗ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗ್ತಿದ್ದು, ಸದನದಲ್ಲೂ ಇದೇ ವಿಷಯದ ಬಗ್ಗೆ ಕೋಲಾಹಲ ಜೋರಾಗಿತ್ತು. ಬಿಜೆಪಿ ಸಂಸದನ ಹೇಳಿಕೆಗೆ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳು ಕೋಲಾಹಲ ನಡೆಸುತ್ತಿವೆ. ಇದೇ ವಿಷಯವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಇಂದು ಮಹಾತ್ಮ ಗಾಂಧಿ ಬಗ್ಗೆ ಕೀಳವಾಗಿ ಮಾತನಾಡುವ ಇವರು ರಾವಣನ ಮಕ್ಕಳು, ರಾಮನನ ಪೂಜಿಸುವವರನ್ನ ಅವಮಾನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
Last Updated : Feb 4, 2020, 2:58 PM IST