ಭಾನುವಾರ ಮದ್ಯ, ಮಾಂಸ ಸೇವನೆ ಕಟ್.. ಎಲ್ಲವೋ ಮಲ್ಲಣ್ಣ ದೇವರಿಗಾಗಿ - ಕರೀಂನಗರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3652664-thumbnail-3x2-wdfd.jpg)
ಭಾನುವಾರ ಬಂತೆಂದರೆ ಬಹಳಷ್ಟು ಜನ ಮಾಂಸ - ಮದ್ಯಕ್ಕೆ ಮುಗಿ ಬೀಳ್ತಾರೆ. ಆದರೆ ಈ ಗ್ರಾಮದ ಜನ ಅವೆಲ್ಲವುಗಳಿಂದ ಮುಕ್ತ. ಇದು ಕರೀಂನಗರ ಜಿಲ್ಲೆ ಜುಲಾಪಲ್ಲಿ ಮಂಡಲದ ಪೆದ್ದಾಪುರ.. ಇಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ಭಾನುವಾರ ಈ ಗ್ರಾಮದ ಜನ ಮದ್ಯ-ಮಾಂಸ ಮುಟ್ಟುವುದೇ ಇಲ್ಲ. ಇದು ಇಲ್ಲಿನ ವಿಶೇಷ.