ಕಾಡಿನ ರಾಜನ ಡಯಟ್ ಪಾಲಿಸಿ! ಹಸಿದರೂ ಹುಲ್ಲು ತಿನ್ನುತ್ತಿರುವ ಸಿಂಹ! Vedio - ಗುಜರಾತ್‌ನಲ್ಲಿ ಹುಲ್ಲು ತಿನ್ನುತ್ತಿರುವ ಸಿಂಹ
🎬 Watch Now: Feature Video
ಗುಜರಾತ್‌ನ ಗಿರ್ ಅರಣ್ಯದಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಂಹ ಹುಲ್ಲನ್ನು ಆರಾಮಾಗಿ ಜಗಿದು ತಿನ್ನುತ್ತಿದೆ. ಮಾಂಸಾಹಾರ ಸೇವಿಸುತ್ತಿರುವ ಈ ಪ್ರಾಣಿಗಳು ಹುಲ್ಲು ತಿನ್ನುವ ನಿದರ್ಶನಗಳಿಲ್ಲ. ಹುಲ್ಲು ತಿಂದ ಕೆಲ ಸಮಯದ ಬಳಿಕ ಅದು ವಾಂತಿ ಮಾಡಿ ತಿಂದಿದ್ದೆಲ್ಲವನ್ನೂ ಹೊರ ಹಾಕಿದೆ.