ಈ ಗ್ರಾಮದಲ್ಲಿರೋದು ಒಬ್ಬನೇ ಒಬ್ಬ ವೃದ್ಧ...ಇದುವೇ ವಿನಾಶ ಕಂಡ ಹಳ್ಳಿಯ ನೈಜಕಥೆ - ಮೀನಾಕ್ಷಿಪುರಂ

🎬 Watch Now: Feature Video

thumbnail

By

Published : Jul 3, 2021, 5:14 PM IST

ತೂತುಕುಡಿ (ತಮಿಳುನಾಡು): ಊರೆಂದರೆ ಅಲ್ಲೊಂದಷ್ಟು ಮನೆಗಳು, ಜನ-ಜಾತ್ರೆ, ಮಾರುಕಟ್ಟೆ ಇದೆಲ್ಲ ಸಾಮಾನ್ಯ. ಆದರೆ, ಒಂದು ಊರು, ಅಲ್ಲಿ ಒಬ್ಬನೇ ಒಬ್ಬ ವ್ಯಕ್ತಿ, ಇಡೀ ಗ್ರಾಮಕ್ಕೆ ಆತನೇ ಒಡೆಯ. ಎತ್ತ ನೋಡಿದರೂ ಬಣಗುಡುವ ವಾತಾವರಣ. ಬರೋರಿಲ್ಲ, ಹೋಗೋರಿಲ್ಲ, ಸತ್ತರೂ ನೋಡೋರಿಲ್ಲ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಚೆಕ್ಕರಕುಡಿ ಪಂಚಾಯತ್‌ ವ್ಯಾಪ್ತಿಯಲ್ಲಿದೆ ಈ ಮೀನಾಕ್ಷಿಪುರಂ ಗ್ರಾಮ. ಸ್ಮಶಾನ ಮೌನ ತುಂಬಿರುವ ಹಳ್ಳಿಯ ನೈಜಕಥೆ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.