ಮಗಳ ಮೇಲೆ ಒಬ್ಬ ಅತ್ಯಾಚಾರ ಎಸಗಿದ್ದಕ್ಕೆ ಬಿತ್ತು 6 ಹೆಣ; ಇಲ್ಲಿ ಕಂದಮ್ಮಗಳು ಮಾಡಿದ ತಪ್ಪೇನು? - ಯಾರದ್ದೂ ತಪ್ಪಿಗೆ ಯಾರಿಗೋ ಶಿಕ್ಷೆ
🎬 Watch Now: Feature Video
ಇಲ್ಲಿ ತಪ್ಪು ಮಾಡಿದ್ದು ಒಬ್ಬರು, ಆದ್ರೆ ಸತ್ತಿದ್ದು ಆರು ಮಂದಿ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯೊಂದು ಇಡೀ ತೆಲುಗು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಕುಟುಂಬದ ಆರು ಮಂದಿಯನ್ನು ಸಂತ್ರಸ್ತೆಯ ತಂದೆ ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾನೆ.
Last Updated : Apr 15, 2021, 2:34 PM IST