ಗಣರಾಜ್ಯೋತ್ಸವದಲ್ಲಿ ಗೇಮ್ ಚೇಂಜರ್ 'ರಫೇಲ್' ಅಬ್ಬರ... ದೇಶದ ಮಿಲಿಟರಿ ಶಕ್ತಿ ಅನಾವರಣ! - ರಫೇಲ್ ಯುದ್ಧ ವಿಮಾನ
🎬 Watch Now: Feature Video
72ನೇ ಗಣರಾಜ್ಯೋತ್ಸವದ ಅಂಗವಾಗಿ ಆಗಸದಲ್ಲಿ ರಫೇಲ್ ಯುದ್ಧ ವಿಮಾನಗಳ ಅಬ್ಬರ ಜೋರಾಗಿತ್ತು. ಇತ್ತೀಚಿಗಷ್ಟೇ ಫ್ರಾನ್ಸ್ನಿಂದ ಖರೀದಿಸಲಾದ ರಫೇಲ್ ಯುದ್ಧ ವಿಮಾನಗಳು ವಾಯುಸೇನೆಗೆ ಸೇರಿಕೊಂಡಿವೆ. ರಫೇಲ್ ಇಂದು ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿವೆ. ಭಾರತೀಯ ವಾಯುಸೇನೆಯಲ್ಲಿ ಗೇಮ್ ಚೇಂಜರ್ ಎಂದು ಹೇಳಲಾಗ್ತಿರುವ ಈ ಯುದ್ಧ ವಿಮಾನ ಹೆಚ್ಚು ಪರಾಕ್ರಮವುಳ್ಳದ್ದಾಗಿದೆ. ಈಗಾಗಲೇ 8 ಫೈಟರ್ ಜೆಟ್ಗಳು ಫ್ರಾನ್ಸ್ನಿಂದ ದೇಶಕ್ಕೆ ಆಗಮಿಸಿವೆ.