ಶ್ರೀಮಂತ್ ದಗ್ಡುಶೇಠ್​​ ಹಲ್ವಾಯ್​ನಲ್ಲಿ ಚತುರ್ಥಿ ಸಂಭ್ರಮ:25 ಸಾವಿರ ಮಹಿಳೆಯರಿಂದ 'ಅಥರ್ವಶಿರ್ಷ' ಪಠನೆ - puneganeshanews

🎬 Watch Now: Feature Video

thumbnail

By

Published : Sep 3, 2019, 10:00 AM IST

ದೇಶಾದ್ಯಂತ ಗಣೇಶ ಚತುರ್ಥಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು, ಪುಣೆಯ ಶ್ರೀಮಂತ್ ದಗ್ಡುಶೇಠ್​​ ಹಲ್ವಾಯ್ ಗಣಪತಿ ದೇವಸ್ಥಾನದಲ್ಲಿ ವಿದೇಶಿಯರು ಸೇರಿದಂತೆ ಸುಮಾರು 25 ಸಾವಿರ ಮಹಿಳೆಯರು 'ಅಥರ್ವಶಿರ್ಷ' ಪಠಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.