ವಿದೇಶದಿಂದ ಮರಳಿದ ವೈದ್ಯರಿಗೆ ಕೊರೊನಾ ಪಾಸಿಟಿವ್, 25 ವೈದ್ಯರ ಮೇಲೆ ತೀವ್ರ ನಿಗಾ! - ಕೇರಳ ಕೊರೊನಾ ಸುದ್ದಿ
🎬 Watch Now: Feature Video

ತಿರುವನಂತಪುರಂ: ವಿದೇಶದಿಂದ ಮರಳಿದ ವೈದ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾದ ಬಳಿಕ, ತಿರುವನಂತಪುರಂನ ಶ್ರೀ ಚಿತ್ರ ತಿರುನಾಲ್ ಆಸ್ಪತ್ರೆಯ 25 ವೈದ್ಯರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಆದಿಕಾರಿಗಳು, ನಮ್ಮ ಆಸ್ಪತ್ರೆಗೆ ಸಂಬಂಧಿಸಿದಂತೆ ವರದಿಯಾಗಿರುವ ಸುದ್ದಿ ಆಧಾರರಹಿತವಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.