ಲಾಕ್ಡೌನ್: ಭಾರತದಲ್ಲಿ ಉಳಿದುಕೊಂಡಿದ್ದ 198 ಪಾಕ್ ಪ್ರಜೆಗಳು ತವರಿಗೆ ವಾಪಸ್! - ಕೊರೊನಾ ವೈರಸ್
🎬 Watch Now: Feature Video
ಅಮೃತಸರ್(ಪಂಜಾಬ್): ಕೊರೊನಾ ವೈರಸ್ ಕಾರಣ ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಿದ್ದರಿಂದ ಪಾಕ್ನ 198 ಪ್ರಜೆಗಳು ಭಾರತದಲ್ಲಿ ಉಳಿದುಕೊಂಡಿದ್ದರು. ಇದೀಗ ವಾಘಾ ಗಡಿ ಮೂಲಕ ಅವರನ್ನ ತವರಿಗೆ ಕಳುಹಿಸಿಕೊಡಲಾಯಿತು. ಭಾರತದಿಂದ ಇಲ್ಲಿಯವರೆಗೆ 503 ಪಾಕ್ ಪ್ರಜೆಗಳು ವಾಘಾ ಗಡಿ ಮೂಲಕ ತಮ್ಮ ದೇಶಕ್ಕೆ ತೆರಳಿದ್ದು, ಅಲ್ಲಿಂದ 792 ಭಾರತೀಯ ಪ್ರಜೆಗಳು ವಾಪಸ್ ಆಗಿದ್ದಾರೆ.