ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯುಗ ಶುರುವಾಗಿದ್ದೇ ಈ ಚಳವಳಿಯಿಂದ! - Non cooparation Movement
🎬 Watch Now: Feature Video
ಮಹಾತ್ಮ ಗಾಂಧಿ ಅವರ ಮುಂದಾಳತ್ವದಲ್ಲಿ 1920ರಲ್ಲಿ ದೇಶಾದ್ಯಂತ ನಡೆದ ಮೊದಲ ಚಳವಳಿಯೇ ಅಸಹಕಾರ ಚಳವಳಿ. ಬುಂದೇಲಖಂಡ್‌ದಲ್ಲಿ ಬ್ರಿಟಿಷರ ವಿರುದ್ಧ ಬಾಪೂ ಆರಂಭಿಸಿದ ಈ ಅಸಹಕಾರ ಚಳವಳಿಗೆ ಸಾರ್ವಜನಿಕರಿಂದ ಅಭೂತ ಪೂರ್ವ ಬೆಂಬಲ ಸಿಕ್ಕಿತ್ತು. ಆ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯುಗ ಪ್ರಾರಂಭವಾಯಿತು.