12 ಅಡಿ ಉದ್ದದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರು - ಮೊಸಳೆ ಹಿಡಿದ ಗುಜರಾತ್ ಯುವಕರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5235263-thumbnail-3x2-brm.jpg)
ಗುಜರಾತ್: ವಡೋದರಾ ಜಿಲ್ಲೆಯ ರಾವಲ್ ಎಂಬ ಗ್ರಾಮದಲ್ಲಿ ಶನಿವಾರ 12 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಯುವಕರೆಲ್ಲಾ ಸೇರಿ ಮೊಸಳೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.