ಪುರಿ ಬೀಚ್ನ ಮರಳಿನಲ್ಲಿ ಮೂಡಿದವು ಶಿವನ 11 ಮೂರ್ತಿಗಳು - ಮಹಾ ಶಿವರಾತ್ರಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6147378-thumbnail-3x2-brm.jpg)
ಭಾರತದ ಖ್ಯಾತ ಮರಳು ಶಿಲ್ಪಿ, ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರ ವಿದ್ಯಾರ್ಥಿಗಳು ಒಡಿಶಾದ ಪುರಿ ಬೀಚ್ನಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ 'ಓಂ ನಮಃ ಶಿವಾಯ' ಎಂಬ ಸಂದೇಶದೊಂದಿಗೆ ಮರಳಿನಲ್ಲಿ ಶಿವನ 11 ಕಲಾಕೃತಿಗಳನ್ನ ರಚಿಸಿದ್ದಾರೆ.