ಒಂದೇ ದಿನ 100 ಜನ ಮಹಾಮಾರಿಗೆ ಬಲಿ : ಶವ ಸುಡಲು ಎದುರಾದ ಕಟ್ಟಿಗೆ ಸಮಸ್ಯೆ - ಒಂದೇ ದಿನ 100 ಜನ ಮಹಾಮರಿಗೆ ಬಲಿ

🎬 Watch Now: Feature Video

thumbnail

By

Published : Apr 25, 2021, 2:59 PM IST

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶವಾಗಾರದಲ್ಲಿ ಅಂತ್ಯಕ್ರಿಯೆಗೆ ಸ್ಥಳಾವಕಾಶವಿಲ್ಲದ ಪರಿಸ್ಥಿತಿ ಬಂದೊದಗಿದೆ. ಭದಭದಾ ಘಾಟ್‌ನಲ್ಲಿ ಶನಿವಾರ 118 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅದರಲ್ಲಿ 100 ಜನ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಪ್ರತಿದಿನ 2 ರಿಂದ 3 ಲಾರಿ ಕಟ್ಟಿಗೆಗಳನ್ನು ಒದಗಿಸುತ್ತಿದ್ದರೂ ಸಹ ಅಂತ್ಯಕ್ರಿಯೆಗೆ ಕಟ್ಟಿಗೆ ಅಭಾವ ಎದುರಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.