ಭಾರತದ ರಸ್ತೆಗಳನ್ನೂ ಅಮೆರಿಕದಂತೆ ನಿರ್ಮಿಸಲಾಗುವುದು: ಕೇಂದ್ರ ಸಚಿವ ಗಡ್ಕರಿ ಭರವಸೆ - ಲೋಕಸಭೆಯಲ್ಲಿ ಗಡ್ಕರಿ
🎬 Watch Now: Feature Video
ಅಮೆರಿಕ ಶ್ರೀಮಂತವಾಗಿದೆ ಎಂಬ ಕಾರಣಕ್ಕೆ ಅಲ್ಲಿನ ರಸ್ತೆಗಳು ಚೆನ್ನಾಗಿವೆ ಎಂದರ್ಥವಲ್ಲ. ಬದಲಾಗಿ, ಅಮೆರಿಕ ರಸ್ತೆಗಳು ಚೆನ್ನಾಗಿರುವ ಕಾರಣಕ್ಕೆ ಆ ದೇಶ ಶ್ರೀಮಂತವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಲೋಕಸಭೆಯಲ್ಲಿಂದು ಮಾತನಾಡಿರುವ ಅವರು, ಭಾರತವನ್ನು ಮತ್ತಷ್ಟು ಸಮೃದ್ಧಗೊಳಿಸಲು ಈ ವರ್ಷದ ಡಿಸೆಂಬರ್ 24ರೊಳಗೆ ಭಾರತದ ರಸ್ತೆ ಸಂಪರ್ಕವನ್ನೂ ಕೂಡಾ ಅಮೆರಿಕದಂತೆ ನಿರ್ಮಿಸಲಾಗುವುದು ಎಂಬ ಭರವಸೆ ನೀಡಿದರು.
Last Updated : Feb 3, 2023, 8:20 PM IST