ಕೇಸರಿ-ಹಿಜಾಬ್‌ ಬೇಡ.. ಮಕ್ಕಳಿಗೆ ಶಿಕ್ಷಣವೇ ಮುಖ್ಯವಾಗಲಿ, ಸಾಮರಸ್ಯ ಮೈಗೂಡಲಿ.. ಮುತಾಲಿಕ್ - welcomed by high court verdict says pramod muthalik

🎬 Watch Now: Feature Video

thumbnail

By

Published : Mar 15, 2022, 1:29 PM IST

Updated : Feb 3, 2023, 8:19 PM IST

ಧಾರವಾಡ : ವಿವಾದಿತ ಹಿಜಾಬ್ ಪ್ರಕರಣ ಕುರಿತು ಇಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.
Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.