42 ವರ್ಷಗಳ ನಂತರ ಕೋಡಿ ಬಿದ್ದ ಕೆರೆ.. ಮಳೆಯಲ್ಲೇ ನೀರಿಗಿಳಿದು ಗ್ರಾಮಸ್ಥರಿಂದ ಡ್ಯಾನ್ಸ್ - VIDEO - ಕೆರೆ ಕೋಡಿ ಬಿದ್ದಿದೆ
🎬 Watch Now: Feature Video
ತುಮಕೂರು: ಧಾರಾಕಾರ ಮಳೆಗೆ 42 ವರ್ಷದ ಬಳಿಕ ಜಿಲ್ಲೆಯ ಗೌಡನ ಕುಂಟೆ ಗ್ರಾಮದಲ್ಲಿನ ಕೆರೆ ಕೋಡಿ ಬಿದ್ದಿದೆ. ಕುಣಿದು ಸಂಭ್ರಮಿಸಿದ ಗ್ರಾಮಸ್ಥರು. 4 ದಶಕದ ನಂತರ ಮೊದಲ ಬಾರಿಗೆ ಕರೆ ತುಂಬಿ ಹರಿಯುತ್ತಿರುವುದನ್ನು ನೋಡಿ ಸ್ಥಳೀಯರು ಸಂತಸಗೊಂಡಿದ್ದಾರೆ. ಕೆರೆ ನೀರಲ್ಲೇ ಮಹಿಳೆಯರು, ಮಕ್ಕಳು ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ.
Last Updated : Feb 3, 2023, 8:27 PM IST