thumbnail

By

Published : Dec 13, 2022, 2:31 PM IST

Updated : Feb 3, 2023, 8:35 PM IST

ETV Bharat / Videos

ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್: ವಿಡಿಯೋ

ಆನೇಕಲ್: ಹೆದ್ದಾರಿಗಳಲ್ಲಿ ಪುಂಡರು ಡೆಡ್ಲಿ ವೀಲ್ಲಿಂಗ್ ಮಾಡುವುದು ಇನ್ನೂ ಕಮ್ಮಿ ಆಗಿಲ್ಲ. ನೈಸ್ ರಸ್ತೆ ಹಾಗೂ ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಪುಂಡರು ಮತ್ತೆ ವೀಲ್ಲಿಂಗ್​ ಮಾಡಿದ್ದಾರೆ. ವ್ಹೀಲಿಂಗ್ ಮಾಡುವುದನ್ನು ಯಾರೋ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ.
Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.