ಪುಟ್ಟ ಕಂದನಿಗೆ ಹಾಲುಣಿಸಿದ ಕಾಮಧೇನು : ವಿಡಿಯೋ ನೋಡಿ - ಆಂಧ್ರಪ್ರದೇಶದಲ್ಲಿ ಮಗುವಿಗೆ ಹಾಲುಣಿಸಿದ ಗೋಮಾತೆ
🎬 Watch Now: Feature Video
ಕರ್ನೂಲ್(ಆಂಧ್ರಪ್ರದೇಶ): ಗೋಮಾತೆ ಎಂದು ಕರೆಯುದಕ್ಕೆ ಹಸು ಮಾತೃ ಪ್ರೇಮ ತೋರಿರುವ ಹಲವು ನಿದರ್ಶನಗಳಿವೆ. ಇದೇ ರೀತಿ ಆಂಧ್ರಪ್ರದೇಶ ಒಂದು ಹಸು ಸಣ್ಣ ಕಂದನಿಗೆ ಹಾಲು ಉಣಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಮಾತೆಯ ಕೆಚ್ಚಲಿನಿಂದಲೇ ಮಗು ನೇರವಾಗಿ ಹಾಲು ಕುಡಿಯುತ್ತಿದ್ದು, ಹಸು ಅಲುಗಾಡದೇ ಸುಮ್ಮನೆ ನಿಂತಿದೆ. ಮಗು ಸರಾಗವಾಗಿ ಹಸುವಿನ ಅಡಿಯಲ್ಲಿ ಓಡಾಡಿಕೊಂಡು ಬೇಕಾದಾಗ ಹಾಲು ಕುಡಿದುಕೊಂಡು ಆಟವಾಡುತ್ತಿದೆ.
Last Updated : Feb 3, 2023, 8:36 PM IST