ಬೀದರ್​ನಲ್ಲಿ ಟ್ರಕ್​ಗೆ ಗುದ್ದಿದ ರೈಲು - ವಿಡಿಯೋ - ಭಾಲ್ಕಿಯಲ್ಲಿ ಕ್ರಾಸಿಂಗ್​ ವೇಳೆ ಟ್ರಕ್​ಗೆ ಗುದ್ದಿದ ರೈಲು

🎬 Watch Now: Feature Video

thumbnail

By

Published : Jul 7, 2022, 11:43 AM IST

Updated : Feb 3, 2023, 8:24 PM IST

ಬೀದರ್​: ಇಂದು ಬೆಳಗ್ಗೆ ಏಳು ಗಂಟೆಗೆ ಬೀದರ್​ನಲ್ಲಿ ರೈಲು ಅಪಘಾತ ಸಂಭವಿಸಿದೆ. ಭಾಲ್ಕಿಯಲ್ಲಿ ಲೆವೆಲ್ ಕ್ರಾಸಿಂಗ್‌ನಲ್ಲಿ ನಿಂತಿದ್ದ ಟ್ರಕ್‌ಗೆ ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಸ್ವಲ್ಪ ಮುಂದೆ ಹೋದ ಬಳಿಕ ರೈಲು ನಿಲ್ಲಿಸಲಾಗಿದೆ. ಆದ್ರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.