ಕಾನ್ಪುರ ರಾಕ್‌ನೈಟ್ ಶೋನಲ್ಲಿ ಹಾರ್ಡಿ ಸಂಧು ಗಾನಸುಧೆ.. ವಿಡಿಯೋ! - ಈಟಿವಿ ಭಾರತ ಕನ್ನಡ
🎬 Watch Now: Feature Video
ಕಾನ್ಪುರ (ಉತ್ತರ ಪ್ರದೇಶ): ಗಾಯಕ ಹಾರ್ಡಿ ಸಂಧು ಶುಕ್ರವಾರ ಕಾನ್ಪುರದ ರಾಕ್‌ನೈಟ್ ಶೋನಲ್ಲಿ ಗಾನಸುಧೆ ಹರಿಸಿದ್ದಾರೆ. ಹಾರ್ಡಿ ಸಂಧು ಸಂಗೀತ ಆನಂದಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ತಡರಾತ್ರಿಯವರೆಗೂ ಕಾನ್ಪುರದ ಜನರನ್ನು ಕುಣಿದು ಕುಪ್ಪಳಿಸುವಲ್ಲಿ ಹಾರ್ಡಿ ಸಂಧು ಯಶಸ್ವಿಯಾದರು.
Last Updated : Feb 3, 2023, 8:36 PM IST