ETV Bharat / sukhibhava

ಪರೋಕ್ಷ ಧೂಮಪಾನದಿಂದಲೂ ಚರ್ಮ ರೋಗದ ಸಮಸ್ಯೆ - ಸೋರಿಯಾಸಿಸ್‌ನಂತಹ ಚರ್ಮ ರೋಗ

ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್‌ನಂತಹ ಚರ್ಮ ರೋಗಗಳ ಅಪಾಯವಿದೆ.

ಪರೋಕ್ಷ ಧೂಮಪಾನದಿಂದಲೂ ಚರ್ಮ ರೋಗದ ಸಮಸ್ಯೆ
Skin diseases due to third-hand smoke
author img

By

Published : Nov 9, 2022, 3:56 PM IST

ಲಾಸ್​​ ಏಂಜಲೀಸ್: ಪರೋಕ್ಷ ಧೂಮಪಾನ ಕೂಡ ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬ ಅಂಶ ಸಂಶೋಧನೆಯಿಂದ ಬಯಲಾಗಿದೆ. ಧೂಮಪಾನಿಗಳು ಬಿಡುವ ಹೊಗೆ ಸೇವಿಸಿದ ವ್ಯಕ್ತಿಗಳಲ್ಲಿ ಈ ಪರೋಕ್ಷ ಧೂಮಪಾನ ಅಥವಾ ಥರ್ಡ್​ ಹ್ಯಾಂಡ್​ ಸ್ಮೋಕ್​ ಗಂಭೀರ ಪರಿಣಾಮ ಬೀರುತ್ತಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್‌ನಂತಹ ಚರ್ಮ ರೋಗಗಳ ಅಪಾಯವಿದೆ. ಧೂಮಪಾನಿಗಳು ಬಿಡುವ ಹೊಗೆಗಳು ಧೂಳಿನ ಹಾನಿಕಾರಕ ಅವಶೇಷಗಳನ್ನು ಸಂಗ್ರಹಿಸುತ್ತದೆ. ಧೂಳಿನಲ್ಲಿ ಈ ಅಂಶಗಳು ಶಾಶ್ವತವಾಗಿ ಇರುತ್ತದೆ. ಈ ಧೂಳಿನ ಕಣಗಳು ಮೂರನೇ ವ್ಯಕ್ತಿ ಉಸಿರಾಡಿದಾಗ ಮೇಲಿನ ಸಮಸ್ಯೆಗಳು ಕಂಡು ಬರುತ್ತದೆ.

ಚರ್ಮ ರೋಗ ಮಾತ್ರವಲ್ಲದೇ, ಇವು ಕ್ಯಾನ್ಸರ್​, ಹೃದ್ರೋಗ ಸೇರಿದಂತೆ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಬಿಪಿಎಲ್ ಲೀಗ್​ ವೇಳೆ ಮೈದಾನದಲ್ಲಿ ಸಿಗರೇಟ್​ ಸೇದಿದ ಆಫ್ಘಾನ್ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.