ETV Bharat / sukhibhava

ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನ ಹೃದಯ ರಕ್ತನಾಳ ಸಮಸ್ಯೆಯೊಂದಿಗೆ ಹೊಂದಿದೆ ಸಂಬಂಧ - ಕ್ತಿಯೊಬ್ಬ ಒಂಟಿತನದ ಭಾವನೆಗೆ ಒಳಗಾಗುವುದು ಹೆಚ್ಚಿನ ಅಪಾಯ

ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕಿಕರಣ ಹೃದಯದ ಆರೋಗ್ಯದ ಮೇಲೆ ಪರಿಣಾಮ- ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆ ಹೆಚ್ಚು- ಇಂತಹವರ ಬಗ್ಗೆ ಬೇಕಿದೆ ಕಾಳಜಿ

ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನ ಹೃದಯ ರಕ್ತನಾಳ ಸಮಸ್ಯೆಯೊಂದಿಗೆ ಹೊಂದಿದೆ ಸಂಬಂಧ
social-isolation-and-loneliness-are-associated-with-cardiovascular-problems
author img

By

Published : Feb 2, 2023, 1:16 PM IST

ವಾಷಿಂಗ್ಟನ್​ (ಅಮೆರಿಕ): ಸಾಮಾಜಿಕ ಪ್ರತ್ಯೇಕೀಕರಣ ಮತ್ತು ಒಂಟಿತನದಿಂದ ಹೃದಯರಕ್ತನಾಳದ ಸಮಸ್ಯೆ ಕಾಡಲಿದೆ ಎಂದು ಅಧ್ಯಯನ ತಿಳಿಸಿದೆ. ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕಿಕರಣಗಳು ಹೃದಯದ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ. ಆದರೆ, ಅದರಲ್ಲೂ ವ್ಯಕ್ತಿಯೊಬ್ಬ ಒಂಟಿತನದ ಭಾವನೆಗೆ ಒಳಗಾಗುವುದು ಹೆಚ್ಚಿನ ಅಪಾಯ ಹೊಂದಿದೆ ಎಂದು ಇತ್ತೀಚಿಗೆ ಜೆಎಸಿಸಿ ಪ್ರಕಟಿಸಿದ ಅಧ್ಯಯನ ತಿಳಿಸಿದೆ.

ಸಾಮಾಜಿಕ ಸಂಪರ್ಕವಿಲ್ಲದಿರುವುದನ್ನು ಎರಡು ರೀತಿ ಬೇರ್ಪಡಿಸಲಾಗಿತ್ತು. ಸಾಮಾಜಿಕ ಪ್ರತ್ಯೇಕಿಕರಣವನ್ನು ಒಂಟಿ ಅಥವಾ ಸಾಮಾಜಿಕ ಸಂಪರ್ಕಗಳನ್ನು ಆಗಾಗ್ಗೆ ಹೊಂದುತ್ತಿರುವುದು

ಸಾಮಾಜಿಕ ಸಂಪರ್ಕ ಕಡಿತವನ್ನು ಎರಡು ವಿಭಿನ್ನ ಅಂದರೆ ಸಂಪರ್ಕಿತ, ಘಟಕಗಳಾಗಿ ವರ್ಗೀಕರಿಸಬಹುದು. ಸಾಮಾಜಿಕ ಪ್ರತ್ಯೇಕತೆ ಎನ್ನುವುದು ವಸ್ತುನಿಷ್ಠವಾಗಿ ಒಂಟಿಯಾಗಿರುವುದು ಅಥವಾ ಅಪರೂಪದ ಸಾಮಾಜಿಕ ಸಂಪರ್ಕಗಳನ್ನು ಹೊಂದಿರುವುದನ್ನು ಸೂಚಿಸುತ್ತದೆ. ಆದರೆ ಒಂಟಿತನ ಎನ್ನುವುದು ಯಾರೊಬ್ಬರ ನಿಜವಾದ ಸಾಮಾಜಿಕ ಸಂವಹನದ ಮಟ್ಟವು ಅವರು ಬಯಸುವುದಕ್ಕಿಂತ ಕಡಿಮೆಯಾದಾಗ ಉಂಟಾಗುವ ನೋವಿನ ಭಾವನೆ ಎಂದು ತಿಳಿಸಲಾಗಿದೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಯುಕೆ ಬಯೋಬ್ಯಾಂಕ್​ ಅಧ್ಯಯನದ ದತ್ತಾಂಶವನ್ನು ಗಮನಿಸಿದ್ದಾರೆ. ಇದರಲ್ಲಿ, ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನದ ಸ್ವಯಂ ವರದಿ ಪ್ರಶ್ನಾವಳಿಗಳ ಸೈಕಾಲಾಜಿಕಲ್​ ಅಂಶಗಳ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ. 400,000 ಕ್ಕಿಂತ ಹೆಚ್ಚು ಮಧ್ಯವಯಸ್ಕ ಮತ್ತು ಹಿರಿಯ ವಯಸ್ಕರ ಜನಸಂಖ್ಯೆಯ ಆರೋಗ್ಯದ ಫಲಿತಾಂಶಗಳನ್ನು ಪರಿಶೀಲಿಸಿದ್ದಾರೆ. ಹಿಂದಿನ ಅಧ್ಯಯನಗಳು ಅಸಮಂಜಸ ಫಲಿತಾಂಶಗಳೊಂದಿಗೆ ಅನಿರ್ದಿಷ್ಟವಾಗಿವೆ. ಸಾಮಾಜಿಕ ಪ್ರತ್ಯೇಕತೆ ಮತ್ತು ಒಂಟಿತನವನ್ನು ನಿರ್ಣಯಿಸಲು ವಿಭಿನ್ನ ಅಳತೆಗಳನ್ನು ಬಳಸಲಾಗಿದೆ ಎಂದು ಲೇಖಕ ಜಿಹುಲ್ ಜಾಂಗ್​ ತಿಳಿಸಿದ್ದಾರೆ.

ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನದಿಂದ ಹೃದಯಸ್ತಂಭನ ಆಗಿ ಆಸ್ಪತ್ರೆಗೆ ದಾಖಲಾಗುವ ಅಪಾಯ ಅಥವಾ ಸಾವ​ನ್ನಪುವವರ ಸಂಖ್ಯೆ 15 ರಿಂದ 20ರಷ್ಟಿದೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಆದಾಗ್ಯೂ, ಒಂಟಿತನ ಇಲ್ಲದಾಗ ಸಾಮಾಜಿಕ ಪ್ರತ್ಯೇಕೀಕರಣ ಒಂದೇ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುವುದು ಪತ್ತೆಯಾಗಿದೆ. ಮತ್ತೊಂದೆಡೆ ವ್ಯಕ್ತಿಯೊಬ್ಬ ಸಾಮಾಜಿಕವಾಗಿ ಪ್ರತ್ಯೇಕಿಕರಣ ಮತ್ತು ಒಬ್ಬಂಟಿತನ ಎರಡು ಭಾವನೆಯಲ್ಲಿ ಒಂಟಿತನದ ಭಾವನೆ ಹೆಚ್ಚು ಪ್ರಮುಖವಾಗುತ್ತದೆ. ಒಂಟಿತನ ಅಪಾಯ ಸಾಮಾಜಿಕ ಪ್ರತ್ಯೇಕಿಕರಣಕ್ಕಿಂತ ಹೆಚ್ಚಿನ ಹಾನಿ ಮಾಡಲಿದೆ. ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನ ಪುರಷರಲ್ಲಿ ಸಾಮಾನ್ಯವಾಗಿದೆ. ಅಲ್ಲದೇ ಇದು ಅವರ ಆರೋಗ್ಯದ ನಡುವಳಿಕೆ ಮತ್ತು ತಂಬಾಕು ಮತ್ತು ಬೊಜ್ಜಿನ ಸಮಸ್ಯಯೊಂದಿಗೆ ಸಂಪರ್ಕ ಹೊಂದಿದೆ.

ವ್ಯಕ್ತಿಗಳು ಸಂಬಂಧದಲ್ಲಿದ್ದರೂ ಅಥವಾ ಇತರರೊಂಗಿದಿಗೆ ಮಾತನಾಡುತ್ತಿರುವಾಗಲೂ ಅವರು ಒಂಟಿತನವನ್ನು ಅನುಭವಿಸಬಹುದು ಎಂಬುದು ಪತ್ತೆಯಾಗಿದೆ ಎಂದು ಜಾಂಗ್​ ತಿಳಿಸಿದ್ದಾರೆ. ಇದು ವಿಷಯಾಧರಿತ ಇಂಟಿತನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಪ್ರತ್ಯೇಕಿಕರಣಕ್ಕಿಂತ ಹೆಚ್ಚು ಪ್ರಮುಖವಾಗಿದೆ ಎಂದಿದ್ದಾರೆ. ಒಂಟಿತನ ಕಾಡುವಾಗ ಸಾಮಾಜಿಕ ಪ್ರತ್ಯೇಕಿಕಣದೊಂದಿಗೆ ಹೃದಯಸ್ತಂಭನ ಸಂಬಂಧ ಹೊಂದಿರುವುದಿಲ್ಲ. ಸಾಮಾಜಿಕ ಪ್ರತ್ಯೇಕಿಕರಣ ಎಂಬುದು ಒಂಟಿತನ ಎಂಬುದಕ್ಕಿಂತ ಬಲವಾದ ಮಾನಸಿಕ ಒತ್ತಡದ ರೀತಿ. ಕಾರಣ ಒಂಟಿತನ ಎಂಬುದು ಒತ್ತಡದ ಸಾಮಾಜಿಕ ಸಂಬಂಧ ಹೊಂದಿರುವುದರಲ್ಲಿ ಸಾಮಾನ್ಯವಾಗಿದೆ.

ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನವನ್ನು ತಿಳಿಯಲು ಪರಿಣಾಮಕಾರಿ ಸಾಧನ ಅಗತ್ಯವಿದೆ. ಕ್ಲಿನಿಕಲ್​ ಕೇರ್​ ಮತ್ತು ಸಾಮಾಜಿಕ ಸಂಬಂಧ ಇದಕ್ಕೆ ಬೇಕಾಗಿದೆ. ಒಂಟಿತನ ಅನುಭವಿಸುವವರ ಬಗ್ಗೆ ಹೆಚ್ಚಿನ ಗಮನ ನೀಡುವುದು ಅವಶ್ಯವಾಗಿದೆ. ವೈಯಕ್ತಿಕವಾಗಿ ಒಂಟಿತನ ಅನುಭವಿಸದೇ ಇರುವವರನ್ನು ಸಾಮಾಜಿಕ ಪ್ರತ್ಯೇಕಿಕರಣದ ಅಧ್ಯಯನದ ಪರಿಶೀಲನೆಗೆ ಒಳಪಡಿಸಬೇಕಿದೆ. ಕೋವಿಡ್​ 19 ಸಾಂಕ್ರಾಮಿಕದಲ್ಲಿ ಈ ಸಾಮಾಜಿಕ ಪ್ರತ್ಯೇಕಿಕರಣ ಮತ್ತು ಒಂಟಿತನದ ಆರೋಗ್ಯ ಪರಿಣಾಮಗಳ ಕಂಡು ಬಂದವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬ್ರೈನ್​ವೇವ್​ ಚಕ್ರಕ್ಕೆ ತರಬೇತಿ ನೀಡುವ ಮೂಲಕ ಕಲಿಕೆ ಸಾಮರ್ಥ್ಯ ಹೆಚ್ಚಿಸಬಹುದು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.