ETV Bharat / sukhibhava

ಬೊಜ್ಜು ಹೊಂದಿರುವ ಮಹಿಳೆಯರೇ ಎಚ್ಚರ: ಗರ್ಭನಿರೋಧಕ ಮಾತ್ರೆಗಳಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ - ಸ್ಥೂಲಕಾಯತೆ

ಗರ್ಭನಿರೋಧಕ ಮಾತ್ರೆಗಳನ್ನು ಸ್ಥೂಲಕಾಯತೆ ಮಹಿಳೆಯರು ತೆಗೆದುಕೊಂಡರೇ, ಸಿನರ್ಜಿಸ್ಟಿಕ್ ಪರಿಣಾಮ ಹೊಂದುತ್ತಾರೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ.

Obese women
ಗರ್ಭನಿರೋಧಕ ಮಾತ್ರೆಗಳಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ
author img

By

Published : Sep 16, 2022, 5:28 PM IST

ನವದೆಹಲಿ: ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಒಳಗೊಂಡಿರುವ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಸ್ಥೂಲಕಾಯದ ಮಹಿಳೆಯರು, ಈ ಔಷಧಗಳನ್ನು ಬಳಸದ ಸ್ಥೂಲಕಾಯತೆ ಮಹಿಳೆಯರಿಗಿಂತ 24 ಪಟ್ಟು ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಅವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ (ESC) ಜರ್ನಲ್ ESC ಹಾರ್ಟ್ ಫೇಲ್ಯೂರ್ನಲ್ಲಿ ಈ ಅಧ್ಯಯನದ ಸಂಶೋಧನೆಗಳನ್ನು ಪ್ರಕಟಿಸಲಾಗಿದೆ. ಸ್ಥೂಲಕಾಯ ಮತ್ತು ಈಸ್ಟ್ರೊಜೆನ್ ಹೊಂದಿರುವ ಗರ್ಭನಿರೋಧಕಗಳು VTE ಗೆ ಅಪಾಯಕಾರಿ ಅಂಶಗಳಾಗಿವೆ ಎಂದು ದೃಢಪಡಿಸಲಾಗಿದೆ.

ಇದನ್ನೂ ಓದಿ: ಮಾನಸಿಕ ಯೋಗಕ್ಷೇಮ ಹೊಂದಲು ಮಹಿಳೆಯರಿಗೆ ಮಿತ ವ್ಯಾಯಾಮದ ಅವಶ್ಯಕತೆ ಇದೆ : ಸಂಶೋಧನೆ

ಇದರ ಹೊರತಾಗಿಯೂ, ಸ್ಥೂಲಕಾಯದ ಮಹಿಳೆಯರು ಈ ಔಷಧಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸುತ್ತಾರೆ. ಸ್ಥೂಲಕಾಯತೆ ಮತ್ತು ಸಂಯೋಜಿತ ಮೌಖಿಕ ಗರ್ಭನಿರೋಧಕಗಳು VTE ಅಪಾಯದ ಮೇಲೆ ಸಿನರ್ಜಿಸ್ಟಿಕ್ ಪರಿಣಾಮ ಹೊಂದಿವೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ.

ಮಾತ್ರೆಗಳು, ಗರ್ಭಾಶಯದ ಒಳಗಿನ ಸಾಧನಗಳು ಅಥವಾ ಇಂಪ್ಲಾಂಟ್‌ಗಳು ಸೇರಿದಂತೆ ಪ್ರೊಜೆಸ್ಟಿನ್-ಮಾತ್ರ ಉತ್ಪನ್ನಗಳು ಹೆಚ್ಚಿನ ತೂಕವನ್ನು ಹೊಂದಿರುವ ಮಹಿಳೆಯರಲ್ಲಿ ಸಂಯೋಜಿತ ಮಾತ್ರೆಗೆ ಸುರಕ್ಷಿತ ಪರ್ಯಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.