ETV Bharat / sukhibhava

ಗ್ಲುಕೋಮಾದ ಹಿಂದೆ ಹೊಸ ಅನುವಂಶಿಕ ರೂಪಾಂತರ: ಅಧ್ಯಯನ - ಬಾಲ್ಯದಲ್ಲಿ ಉಂಟಾಗುವ ಗ್ಲುಕೋಮಕ್ಕೆ

ಬಾಲ್ಯದಲ್ಲಿನ ಗ್ಲುಕೋಮಾವನ್ನು ಮುಂಚೆಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ದೃಷ್ಟಿ ಕಳೆದುಕೊಳ್ಳುವುದನ್ನು ಈ ರೂಪಾಂತರಿ ಮೂಲಕ ತಡೆಯಬಹುದು ಎನ್ನುತ್ತದೆ ಹೊಸ ಸಂಶೋಧನೆ

ಬಾಲ್ಯದ ಗ್ಲುಕೋಮದ ಹಿಂದೆ ಹೊಸ ಅನುವಂಶಿಕ ರೂಪಾಂತರ; ಅಧ್ಯಯನ
new-genetic-variant-behind-childhood-glaucoma-discovered
author img

By

Published : Dec 2, 2022, 5:29 PM IST

ಬೋಸ್ಟನ್​: ಬಾಲ್ಯದಲ್ಲಿ ಉಂಟಾಗುವ ಗ್ಲುಕೋಮಾಕ್ಕೆ ಕಾರಣವಾಗುವ ಹೊಸ ಅನುವಂಶಿಕ ರೂಪಾಂತರ ಗುರುತಿಸುವಿಕೆಯನ್ನು ಬೋಸ್ಟನ್​ ಮಕ್ಕಳ ಆಸ್ಪತ್ರೆ ಮತ್ತು ಮಾಸ್​ ಜನರ್ಲ್​ ಬ್ರಿಗ್​ಹ್ಯಾಮ್​ ಅಂತಾರಾಷ್ಟ್ರೀಯ ತಂಡ ಪತ್ತೆ ಹಚ್ಚಿದೆ. ಇದು ಕುಟುಂಬಗಳಲ್ಲಿ ವಿನಾಶಕಾರಿ ಸ್ಥಿತಿ ಮತ್ತು ಮೂರು ವರ್ಷ ವಯಸ್ಸಿನ ಮಕ್ಕಳ ದೃಷ್ಟಿಯನ್ನು ಕಸಿದುಕೊಳ್ಳಬಹುದು ಎಂದು ತಿಳಿಸಿದೆ

ಸುಧಾರಿತ ಜೀನೋಮ್ - ಸೀಕ್ವೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಬಾಲ್ಯದ ಗ್ಲುಕೋಮಾದ ಇತಿಹಾಸ ಹೊಂದಿರುವ ಮೂರು ಕುಟುಂಬಗಳಲ್ಲಿ ಥ್ರಂಬೋಸ್ಪಾಂಡಿನ್-1 (THBS1) ಜೀನ್‌ನಲ್ಲಿ ರೂಪಾಂತರವನ್ನು ಸಂಶೋಧಕರು ಕಂಡು ಹಿಡಿದರು. ಈ ಸಂಶೋಧನೆಯಲ್ಲಿ ಆನುವಂಶಿಕ ರೂಪಾಂತರ ಹೊಂದಿತ್ತು. ಅಲ್ಲದೇ, ತಿಳಿದಿಲ್ಲದ ರೋಗ ಕಾರ್ಯವಿಧಾನದ ಕಾರಣದಿಂದಾಗಿ ಗ್ಲುಕೋಮಾ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿತು.

ಒತ್ತಡದ ಹೆಚ್ಚಳ ಆಪ್ಟಿಕ್ ನರವನ್ನು ಹಾನಿಗೊಳಿಸುವುದಲ್ಲದೇ, ಮಗುವಿನ ಕಾರ್ನಿಯಾದಂತಹ ಕಣ್ಣಿನಲ್ಲಿರುವ ಇತರ ರಚನೆಗಳ ಮೇಲೂ ಪರಿಣಾಮ ಬೀರಬಹುದು. ಬಾಲ್ಯದ ಗ್ಲುಕೋಮಾ ಹೊಂದಿರುವ ಮಕ್ಕಳಿಗೆ ಸಾಮಾನ್ಯವಾಗಿ ಜೀವನದ ಮೊದಲ ಮೂರರಿಂದ ಆರು ತಿಂಗಳ ಮುಂಚೆಯೇ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

ಬಾಲ್ಯದ ಗ್ಲುಕೋಮದಲ್ಲಿ ಅನುವಂಶಿಕತೆ ಗುರುತಿಸುವಿಕೆ ಕಾರಣ ಬಲವಾಗಿರುತ್ತದೆ. ಡಾ. ವಿಗ್ಗಿಸ್​ ಅನುಸಾರ, ಅನುವಂಶಿಕ ಪತ್ತೆ ಅರ್ಥೈಸಿಕೊಳ್ಳುವುದು ಉತ್ತಮ. ಅನುವಂಶಿಕ ಪರೀಕ್ಷೆ ಮಗುವಿನ ಬೆಳೆಯಬಹುದಾದ ಇಂತಹ ರೋಗ ಕುರಿತು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ಬಾಲ್ಯದಲ್ಲಿನ ಗ್ಲುಕೋಮವನ್ನು ಮುಂಚೆಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ದೃಷ್ಟಿ ಕಳೆದುಕೊಳ್ಳುವುದನ್ನು ಈ ರೂಪಾಂತರಿ ಮೂಲಕ ತಡೆಯಬಹುದು ಎನ್ನುತ್ತದೆ ಹೊಸ ಸಂಶೋಧನೆ

ಬಾಲ್ಯ ಗ್ಲುಕೋಮಕ್ಕೆ ಒಳಗಾದ ಕುಟುಂಬಕ್ಕೆ ಇದು ಸಂತಸದ ವಿಚಾರವಾಗಿದೆ. ಈ ಸಮಸ್ಯೆಗೆ ಒಳಗಾದ ಮಗುವಿನ ಅನುವಂಶಿಕ ಪರೀಕ್ಷೆ ಒಳಪಡಿಸುವುದರಿಂದ ಅದರ ಅಪಾಯ, ರೋಗದ ಉಳಿಯುವಿಕೆ ಜೊತೆ ತಡೆಗಟ್ಟುವ ಚಿಕಿತ್ಸೆ ನೀಡುವ ಮೂಲ ದೃಷ್ಟಿಯನ್ನು ಭವಿಷ್ಯದಲ್ಲಿ ಕಾಪಾಡಬಹುದು. ಅನುವಂಶಿಕ ರೂಪಾತಾರ ಗುರಿಯಾಗಿಸಿಕೊಂಡು ಹೊಸ ಚಿಕಿತ್ಸೆ ಅಭಿವೃದ್ಧಿಗೆ ನಾವು ಎದುರು ನೋಡುತ್ತಿದ್ದೇವೆ ಎಂದಿದೆ ತಜ್ಞರ ತಂಡ

ಬಾಲ್ಯದ ಗ್ಲುಕೋಮ ಅಪರೂಪವಾದರೂ ಇದು ಮಗು ಹುಟ್ಟಿದಾಗಿನಿಂದ ಮೂರು ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಪಂಚದಾದ್ಯಂತ ಬಾಲ್ಯದ ಗ್ಲುಕೋಮದಿಂದ ಕಣ್ಣು ದೃಷ್ಟಿ ಕಳೆದುಕೊಂಡವರ ಸಂಖ್ಯೆ ಶೇ 5ರಷ್ಟಿದೆ. ಇದು ಆಪ್ಟಿಕ್​ ನರಗಳಿಗೆ ಹಾನಿ ಮಾಡುವುದರಿಂದ ಕಣ್ಣಿನ ಒಳಗೆ ಒತ್ತಡ ಉಂಟಾಗುತ್ತದೆ. ಇದು ಯಾವುದೇ ಲಕ್ಷಣವಿಲ್ಲದೆ ದೊಡ್ಡವರಲೂ ಕಾಣಬಹುದಾಗಿದೆ. ಈ ರೋಗವನ್ನು ಸ್ನೀಕ್​ ಥೀಫ್​ ಆಫ್​ ಸೈಟ್​ ಎನ್ನಲಾಗವುದು.

ಇದನ್ನೂ ಓದಿ: 48,500 ವರ್ಷದ ಹಿಂದಿನ ಜೊಂಬಿ ವೈರಸ್​ ಪತ್ತೆ ಮಾಡಿದ ರಷ್ಯಾ ವಿಜ್ಞಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.