ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾವು ಗೇಮಿಂಗ್ ಮತ್ತು ವ್ಯಾಯಾಮಗಳನ್ನು ಸಂಯೋಜಿಸಬಹುದು. ದೈಹಿಕವಾಗಿ ವಿಆರ್ ಗೇಮಿಂಗ್ ಆಡುವುದು ಬೇಡಿಕೆ ಇದೆ. ಇದರಲ್ಲಿ ಹೆಚ್ಚು ವಿನೋದಯಮಯವಾಗಿದ್ದು, ವ್ಯಾಯಮವನ್ನು ಮರೆತು ಬಿಡಬಹುದು.
ಫಿಟ್ನೆಸ್ ಆಧಾರಿತ ವರ್ಚುಯಲ್ ಆಯ್ಕೆಯಲ್ಲಿರಲಿ ಎಚ್ಚರ: ಬಹುತೇಕ ವರ್ಚುಯಲ್ ಗೇಮ್ನಲ್ಲಿ ಕೇವಲ ಕೈಗೆ ಮಾತ್ರ ಕೆಲಸ ಇರುತ್ತದೆ. ಆದರೆ, ಹೊರತಾಗಿ ಫಿಟ್ನೆಸ್ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರೆ ಸಾಕು. ನೀವು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಸರಿಯಾದ ಸ್ನಾಯುಗಳಿಗೆ ವರ್ಕ್ಔಟ್ ಸಿಗುವುದಿಲ್ಲ.
ಈ ರೀತಿಯ ಆಟಗಳನ್ನು ಆಡುವುದರಿಂದ ನಿಮ್ಮ ಅಥ್ಲೆಟಿಕ್ ಗುಣಮಟ್ಟವನ್ನು ಹೆಚ್ಚಿಸುವುದಿಲ್ಲ. ನಿಜವಾದ ವ್ಯಾಯಾಮವು ಹೃದಯ ಬಡಿತ, ಧೀರ್ಘ ಉಸಿರಾಟ ಮತ್ತು ಬೆವರುವಿಕೆಗೆ ಕಾರಣವಾಗುತ್ತದೆ. ನಿಜವಾದ ದೈಹಿಕ ತರಬೇತಿಯನ್ನು ಅನುಕರಿಸುವ VIRO MOVE ನಲ್ಲಿ ಹಲವಾರು ಕುಶಲತೆಯನ್ನು ಬೇಡುತ್ತದೆ.
ನಿಮ್ಮ ಅಭಿವೃದ್ಧಿ ಅನುಸರಿಸಿ: ಪ್ರತಿದಿನ ನಿಮ್ಮ ಹೋಮ್ ಸ್ಕೇಲ್ ಅನ್ನು ಬಳಸಿ, ರೆಕಾರ್ಡ್ ಮಾಡಿ. ಈ ಮೂಲಕ ನಿಮ್ಮ ಅನುಕೂಲಗಳು ಮತ್ತು ಸುಧಾರಣೆ ಬಗ್ಗೆ ಜಾಗೃತರಾಗುತ್ತಿರ. ನಿಮ್ಮ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುವುದು ನಿರ್ಣಾಯಕ ಮತ್ತು ಸ್ಪೂರ್ತಿದಾಯಕವಾಗಿದೆ. ಆದರೆ, ಇದು ಮಿತಿಮೀರಿ ಹೋಗದಂತೆ ಹೆಚ್ಚಿಸುವುದು ಪ್ರಮುಖವಾಗಿದೆ. ನೀವು ಕಾಲಾನಂತರದಲ್ಲಿ ತರಬೇತಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ.
ಅತಿ ಹೆಚ್ಚು ಮಾಡುವುದನ್ನು ನಿಲ್ಲಿಸಿ: ಒಂದು ಕಿ.ಮೀ ಓಡುವುದರೊಂದಿಗೆ ನಿಮ್ಮ ಓಟ ಪ್ರಾರಂಭಿಸಿ. ಆರಂಭದಲ್ಲಿ ಐದು ನಿಮಿಷದ ಮಧ್ಯಂತರದೊಂದಿಗೆ ಪ್ರಾರಂಭಿಸಿ. ನಿಮ್ಮ ದೇಹವನ್ನು ಪ್ರಯತ್ನಕ್ಕೆ ಒಗ್ಗಿಸಲು ಸಹಾಯ ಮಾಡುತ್ತದೆ. ಬಲವಾದ ಮೂಳೆಗಳು, ಹೆಚ್ಚಿನ ಸ್ನಾಯುಗಳು, ಶಕ್ತಿ ಮತ್ತು ಉತ್ತಮ ಮನಸ್ಥಿತಿ ಹೊಂದಲು ಸಹಕಾರಿಯಾಗಿರುತ್ತದೆ, ಇದಕ್ಕೆ VR ಫಿಟ್ನೆಸ್ ನಿಮಗೆ ಸಹಾಯ ಮಾಡಬಹುದು.
ಸಕಾರಾತ್ಮಕ ಮತ್ತು ನೈಜ ವರ್ತನೆ: ದೀರ್ಘಾವಧಿ ಗುರಿಯಾದ ತೂಕವನ್ನು ಕಳೆದುಕೊಳ್ಳುವುದು, ಹೆಚ್ಚುತ್ತಿರುವ ಸಹಿಷ್ಣುತೆ ಹೊಂದಿರಬೇಕು. ನೀವು ದಿನವಿಡೀ ವ್ಯಾಯಾಮ ಮಾಡಬೇಕು ಮತ್ತು ತಿನ್ನಬೇಕು, ನಂತರ ವಿಶ್ರಾಂತಿ ಪಡೆಯಬೇಕು ವಾರದಲ್ಲಿ ಯಶಸ್ಸನ್ನು ನಿರೀಕ್ಷಿಸಬೇಡಿ.
ವರ್ಚುಯಲ್ ಫಿಟ್ನೆಸ್, ವಿಶ್ರಾಂತಿ ಮತ್ತು ಪುನರಾವರ್ತನೆ: ವರ್ಕ್ಔಟ್ ಆದ ಬಳಿಕ ಬ್ರೇಕ್ ಪಡೆಯುವುದು ಪ್ರಮುಖ. ರಾತ್ರಿ ಕನಿಷ್ಟ 8 ಗಂಟೆ ನಿದ್ದೆ ಅವಶ್ಯ. ವಾರದಲ್ಲಿ ಒಂದು ದಿನ ವಿಶ್ರಾಂತಿಗೆ ದಿನ ಮೀಸಲಿಡಿ.
ಇದನ್ನು ಓದಿ: ಹಸಿರು ಪರಿಸರದ ನೋಟದಿಂದ ಗರ್ಭಿಣಿಯರಿಗೆ ಪ್ರಯೋಜನ: ವಿಜ್ಞಾನಿಗಳ ಹೊಸ ಅಧ್ಯಯನ