ETV Bharat / sukhibhava

ಏಪ್ರಿಲ್‌ 13ರಿಂದ ಮಧ್ಯಪ್ರದೇಶದಲ್ಲಿ ಕೊರೊನಾ ಕರ್ಫ್ಯೂ - Madhya Pradesh government

ಈ ವಿಚಾರವಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮಧ್ಯಪ್ರದೇಶ ದಲ್ಲಿ 5,438 ಸಕ್ರಿಯ ಪ್ರಕರಣಗಳಿವೆ..

ಏ.13 ರಿಂದ ಮಧ್ಯಪ್ರದೇಶ ದಲ್ಲಿ ಕೊರೊನಾ ಕರ್ಫ್ಯೂ

author img

By

Published : Apr 13, 2021, 5:41 PM IST

ಭೂಪಾಲ್ : ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮಧ್ಯಪ್ರದೇಶ ಸರ್ಕಾರ ಏಪ್ರಿಲ್ 13ರಿಂದ ಕೊರೊನಾ ಕರ್ಫ್ಯೂ ಜಾರಿ ಮಾಡಲು ಹೊರಟಿದೆ.

ಕೊರೊನಾ ಕರ್ಫ್ಯೂ ಏ.13 ರಿಂದ 19ರ ಸಂಜೆ 6 ಗಂಟೆಯವರೆಗೂ ಇರಲಿದೆ. ಅಂತಾರಾಜ್ಯಗಳ ಮಧ್ಯೆ ಅವಶ್ಯಕ ಸೇವೆಗಳಿಗೆ ಅವಕಾಶ ನೀಡಲಾಗಿದೆ. ನಿತ್ಯದ ಅಗತ್ಯ ವಸ್ತುಗಳು ಸಿಗುವ ಅಂಗಡಿಗಳು ತೆರೆಯಲಿವೆ.

ಈ ವಿಚಾರವಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮಧ್ಯಪ್ರದೇಶ ದಲ್ಲಿ 5,438 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.