ETV Bharat / sukhibhava

ದೀರ್ಘಕಾಲದ ಮದ್ಯಪಾನ ಸೇವನೆ ಕೋವಿಡ್ 19 ತೀವ್ರತೆಗೆ ಕಾರಣ

ಅಮೆರಿಕದ ರಶ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್​ನ ಸಂಶೋಧಕರು ದೀರ್ಘಕಾಲದ ಮದ್ಯಪಾನದ ಸೇವನೆಯು ತೀವ್ರವಾಗಿ ಕೋವಿಡ್19 ಅನ್ನು ಉಂಟುಮಾಡಲು ಕಾರಣವಾಗುವ ಅಂಶವಾಗಿದೆ ಎಂದು ತಮ್ಮ ಅಧ್ಯಯನಗಳ ವಿಮರ್ಶೆಯಲ್ಲಿ ತಿಳಿಸಿದೆ.

Alcohol misuse linked with risk of severe COVID-19
ಮದ್ಯಪಾನದ ಸೇವನೆಯು ಕೋವಿಡ್ 19 ತೀವ್ರತೆಗೆ ಕಾರಣ
author img

By

Published : Nov 19, 2022, 5:48 PM IST

ವಾಷಿಂಗ್ಟನ್: ಅಮೆರಿಕದ ರಶ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್​ನ ಸಂಶೋಧಕರು ದೀರ್ಘಕಾಲದ ಮದ್ಯಪಾನದ ಸೇವನೆಯು ತೀವ್ರವಾಗಿ ಕೋವಿಡ್19 ಅನ್ನು ಉಂಟು ಮಾಡಲು ಕಾರಣವಾಗುವ ಅಂಶವಾಗಿದೆ ಎಂದು ತಮ್ಮ ಅಧ್ಯಯನಗಳ ವಿಮರ್ಶೆಯಲ್ಲಿ ತಿಳಿಸಿದ್ದಾರೆ. ಕೋವಿಡ್ -19 ರೋಗಿಗಳ ರೋಗನಿರೋಧಕ ಪ್ರಕ್ರಿಯೆಯು ರೋಗಲಕ್ಷಣದ ತೀವ್ರತೆಯ ಪ್ರಮುಖ ಚಾಲಕವಾಗಿರುವುದನ್ನು ಸಂಶೋಧನೆ ಸೂಚಿಸುತ್ತದೆ ಎಂದು ಗಮನಿಸಿದ್ದಾರೆ.

65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮತ್ತು ಟೈಪ್ 2 ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್-19 ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಆಲ್ಕೊಹಾಲ್ ಯೂಸ್ ಡಿಸಾರ್ಡರ್ (ಎಸ್​ಯುಡಿ) ನಿಂದ ಕೋವಿಡ್ -19 ತೀವ್ರತೆಯ ಹೆಚ್ಚಳ: ತೀವ್ರವಾದ ಕೋವಿಡ್ -19 ಅನ್ನು ಅನುಭವಿಸುವ ಅನೇಕ ರೋಗಿಗಳು, ಕೆಲವೊಮ್ಮೆ ಸಾವು ಸೇರಿದಂತೆ, ಹೆಚ್ಚು ಅಪಾಯದ ಅಂಶಗಳನ್ನು ಒಳಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಆಲ್ಕೊಹಾಲ್ ಯೂಸ್ ಡಿಸಾರ್ಡರ್ (ಎಸ್​ಯುಡಿ) ತೀವ್ರ ಕೋವಿಡ್ -19 ರೋಗ ಅಥವಾ ವಿಶೇಷವಾಗಿ ವಯಸ್ಸಾದವರು ಸಾವಿನ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನಗಳಲ್ಲಿ ತಿಳಿದು ಬಂದಿದೆ.

ಆಲ್ಕೊಹಾಲ್ ಯೂಸ್ ಡಿಸಾರ್ಡರ್ (ಎಸ್​ಯುಡಿ) ಸಾಮಾನ್ಯವಾಗಿ ಕೋವಿಡ್ -19 ತೀವ್ರತೆಯ ಹೆಚ್ಚಿಸುವ ಅಪಾಯವನ್ನು ಹೊಂದಿದೆ ಮತ್ತು ಇತರ ಅಂತರ್ಗತ ಅನಾರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜರ್ನಲ್ ಆಲ್ಕೋಹಾಲಿಸಂನ ಕ್ಲಿನಿಕಲ್ ಮತ್ತು ಎಕ್ಸ್ಪೆರಿಮೆಂಟಲ್ ರಿಸರ್ಚ್ ನಲ್ಲಿ ಪ್ರಕಟವಾದ ಈ ಸಂಶೋಧನೆಯು ಮೌಲ್ಯಮಾಪನ ಮಾಡಿದೆ.

ಕೋವಿಡ್ -19 ನಲ್ಲಿ ಕೆಲವು ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಯು ವೈರಸ್‌ನ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ವಿಫಲವಾಗುತ್ತವೆ, ಇದು ದೇಹದಲ್ಲಿ ವೈರಲ್ ಮಟ್ಟವನ್ನು ಹೆಚ್ಚಳಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಉತ್ಪ್ರೇಕ್ಷಿತ ಉರಿಯೂತದ ಪ್ರತಿಕ್ರಿಯೆ - "ಸೈಟೊಕೈನ್ ಸ್ಟಾರ್ಮ್" ತೀವ್ರವಾದ ಉಸಿರಾಟದ ತೊಂದರೆ ಸಮಸ್ಯೆ (ARDS)ಯನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಸಂಶೋಧಕರ ಪ್ರಕಾರ ಶ್ವಾಸಕೋಶದ ಸಮಸ್ಯೆಯು ಕೋವಿಡ್19 ಸಾವಿಗೆ ಸಾಮಾನ್ಯ ಕಾರಣವಾಗಿದೆ ಎಂದು ಸಂಶೋಧನೆಯಲ್ಲಿ ಗಮನಿಸಿದ್ದಾರೆ.

ಇದನ್ನೂ ಓದಿ:ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ: ಈ ಆಚರಣೆ ಹಿಂದಿನ ಉದ್ದೇಶ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.