ETV Bharat / state

ಸುರಪುರ: ವಿದ್ಯಾಗಮ ಯೋಜನೆಯ ಇಬ್ಬರು ಶಿಕ್ಷಕರು, ಇಬ್ಬರು ಮಕ್ಕಳಿಗೆ ಕೊರೊನಾ ಪಾಸಿಟಿವ್ - ರತ್ತಾಳ ಗ್ರಾಮದ ಸರ್ಕಾರಿ ಮಾದರಿ ಶಾಲೆ

ರತ್ತಾಳ ಗ್ರಾಮದ ಸರ್ಕಾರಿ ಮಾದರಿ ಶಾಲೆಯ ಗಣಿತ-ಇಂಗ್ಲೀಷ್ ಶಿಕ್ಷಕರಿಗೆ ಸೋಂಕು ತಗುಲಿದ್ದು, ಶಿಕ್ಷಕರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು ಮಕ್ಕಳಿಗೆ ಮಹಾಮಾರಿ ವಕ್ಕರಿಸಿದೆ.

two-teachers-and-two-children-are-corona-positive-of-vidyagama-project
ಸುರಪುರ: ವಿದ್ಯಾಗಮ ಯೋಜನೆಯ ಇಬ್ಬರು ಶಿಕ್ಷಕರು, ಇಬ್ಬರು ಮಕ್ಕಳಿಗೆ ಕೊರೊನಾ ಪಾಸಿಟಿವ್
author img

By

Published : Oct 11, 2020, 5:33 PM IST

ಸುರಪುರ: ತಾಲೂಕಿನ ರತ್ತಾಳ ಗ್ರಾಮದಲ್ಲಿ ವಿದ್ಯಾಗಮ‌ ಶಾಲೆಯ ಇಬ್ಬರು ಶಿಕ್ಷಕರಿಗೆ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ.

ಸುರಪುರ: ವಿದ್ಯಾಗಮ ಯೋಜನೆಯ ಇಬ್ಬರು ಶಿಕ್ಷಕರು, ಇಬ್ಬರು ಮಕ್ಕಳಿಗೆ ಕೊರೊನಾ ಪಾಸಿಟಿವ್

ರತ್ತಾಳ ಗ್ರಾಮದ ಸರ್ಕಾರಿ ಮಾದರಿ ಶಾಲೆಯ ಗಣಿತ-ಇಂಗ್ಲೀಷ್ ಶಿಕ್ಷಕರಿಗೆ ಸೋಂಕು ತಗುಲಿದ್ದು, ಶಿಕ್ಷಕರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು ಮಕ್ಕಳಿಗೆ ಮಹಾಮಾರಿ ವಕ್ಕರಿಸಿದೆ. ಗ್ರಾಮದ ಅಂಬಿಗರಚೌಡಯ್ಯ ಸಮುದಾಯ ಭವನ, ಕೃಷ್ಣ ಮಂದಿರ ಸೇರಿದಂತೆ ಹಲವು ವಠಾರ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡಿದ್ದರು.

ಈ ಕಾರಣದಿಂದಾಗಿ ನಾಳೆಯಿಂದ ವಿದ್ಯಾಗಮ ಶಾಲೆಗಳನ್ನು ಸರ್ಕಾರ ಬಂದ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.