ETV Bharat / state

ವಿವಾಹೇತರ ಸಂಬಂಧಕ್ಕೆ ಅಡ್ಡಿ... ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ!

11 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಯಾದಗಿರಿ ಜಿಲ್ಲೆಯ ಪೊಲೀಸರು ಭೇದಿಸಿ ಆರೋಪಿಗಳ ಕೈಗೆ ಕೋಳ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

yadgiri
ಕೊಲೆಯ ರಹಸ್ಯ ಬಯಲು
author img

By

Published : Jan 7, 2020, 6:40 AM IST

Updated : Jan 7, 2020, 3:53 PM IST

ಯಾದಗಿರಿ: ಪರ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆವೋರ್ವಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮಸಣ ಸೇರಿಸಿದ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸತತ 11 ತಿಂಗಳ ತನಿಖೆಯ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಾದಗಿರಿ ನಗರದ ನಿವಾಸಿಯಾಗಿದ್ದ ಜಗನ್ನಾಥ​ ಎಂಬುವರು ಹನ್ನೊಂದು ತಿಂಗಳ ಹಿಂದೆ ಬರ್ಬರವಾಗಿ ಹತ್ಯೆಗೀಡಾಗಿದ್ದರು. 14 ವರ್ಷಗಳ ಹಿಂದೆ ಸುರಪುರ ನಗರದ ಅಶ್ವಿನಿ ಎಂಬಾಕೆಯ ಜೊತೆ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಈತ ಸ್ವಂತ ಫೋಟೋ ಸ್ಟುಡಿಯೋ ಇಟ್ಟುಕೊಂಡು ಮದುವೆ ಸಮಾರಂಭಗಳ ಫೋಟೋ ತೆಗೆದು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಋಷಿಕೇಶ್ ಭಗವಾನ್ ಸೋನಾವಾಣೆ

ಸ್ವಲ್ಪ ದಿನಗಳ ನಂತರ ತನ್ನ ವ್ಯವಹಾರದಲ್ಲಿ‌ ಜಗನ್ನಾಥ ನಷ್ಟ ಅನುಭವಿಸಿದ್ದ ಬಳಿಕ ಅವನ ಪತ್ನಿ ಅಶ್ವಿನಿಯು ಬಡವಾಣೆಯಲ್ಲಿರುವ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಎರಡು ಮಕ್ಕಳ ತಾಯಿ ಆದ ಆಕೆ ಶಶಿಕುಮಾರ್ ಎಂಬಾತನ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಳು. ಈ ವಿಷಯ ತಿಳಿದ ಜಗನ್ನಾಥ ಪತ್ನಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದ. ಇದರಿಂದ ಬೇಸತ ಅಶ್ವಿನಿ, ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಮಾಡಿ ಶವವನ್ನು ಗುರಮಿಠಕಲ್​ನ ದರ್ಮಾಪೂರ ಘಾಟ್ ಬಳಿ ಸಾಕ್ಷಿ ನಾಶಮಾಡಲು ಬಿಸಾಡಿದ್ದರು. 2019ರ ಫೆಬ್ರವರಿ 24ರಂದು ಜಗನ್ನಾಥ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಸಾಕ್ಷಿ ಸಮೇತ ಶಶಿಕುಮಾರ್ ಮತ್ತು ಅಶ್ವಿನಿಯನ್ನು ಬಂಧಿಸಿದ್ದಾರೆ.

Intro:ಗಮನಿಸಿ: ಸ್ಟೋರಿ ಸಂಬಂಧಿಸಿದ ಇನ್ನಷ್ಟು ವಿಸಲ್ಸ್ ಮತ್ತು ಫೋಟೋಗಳನ್ನು wrap app ಗೆ ಅಪ್ಲೋಡ್ ಮಾಡಲಾಗಿದೆ.. ಒಂದು ಕೊಲೆ ನಡೆಯುತ್ತೆ ಅಂದ್ರೆ ಅದರ ಹಿಂದೆ ಹೆಣ್ಣು, ಹೊನ್ನು, ಮಣ್ಣು ಈ ಮೂರರಲ್ಲಿ ಒಂದು ಕಾರಣ ಇದ್ದೆ ಇರಿತ್ತೆ. ಇದಕ್ಕೆ ಸಾಕ್ಷಿ ಎಂಬುವಂತೆ ಇಲ್ಲೊಬ್ಬ ನಾರಿ ಪರಪುರುಷನ ಕಾಮದಾಸೆಗೆ ಪ್ರಿಯಕರನ ಜೋತೆಗುಡಿ ತನ್ನ ಪತಿಯನ್ನೆ ಬರ್ಬರವಾಗಿ ಕೊಗೈದಿದ್ದಳು. ೧೧ ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣವನ್ನು ಕೊನೆಗೂ ಯಾದಗಿರಿ ಪೋಲಿಸರು ಭೇಧಿಸಿ ಅಪರಾಧಿಗಳ ಕೈಗೆ ಬೆಡಿ ತೊಡೆಸಿದ್ದರೆ..

Body:ಹೀಗೆ ಫೋಟೊದಲ್ಲಿ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಇತನ ಹೆಸರು ಜಗನ್ನಾಥ ಅಂತ. ಮೂಲತಃ ಯಾದಗಿರಿ ನಗರದ ನಿವಾಸಿಯಾದಂತ ಜಗನಾಥ ಕಳೆದ ೧೪ ವರ್ಷಗಳ ಹಿಂದ ಸುರಪುರ ನಗರದ ಅಶ್ವಿನಿ ಎಂಬುವಾಕೆ ಜೋತೆ ವಿವಾಹವಾಗಿರುತ್ತಾನೆ. ಜಗನಾಥ ಹಾಗೂ ಅಶ್ವಿನಿ ೧೪ ವರ್ಷದ ದಾಂಪತ್ಯ ಜೀವನಕ್ಕೆ ಇಬ್ಬರು ಮುದ್ದಾದ ಗಂಡು ಮಕ್ಕಳು ಕೂಡ ಜನಿಸಿರುತ್ತಾರೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಜಗನ್ನಾಥ್ ಸ್ವಂತ ಫೋಟೋ ಸ್ಟುಡಿಯೋ ಇಟ್ಟುಕೊಂಡು ಮದುವೆ ಸಮಾರಂಭಗಳ ಫೋಟೋ ಆರ್ಡರ್ ಮಾಡಿ ಉಪಜೀವನ ಸಾಗಿಸುತ್ತಿರುತ್ತಾನೆ. ಸ್ವಲ್ಪ ದಿನಗಳಲ್ಲಿ ತನ್ನ ವ್ಯವಹಾರದಲ್ಲಿ‌ ಜಗನಾಥ ನಷ್ಟ ಅನುಭವಿಸಿದ್ದ ಪರಿಣಾಮ ಜಗನ್ನಾಥನ ಪತ್ನಿ ಅಶ್ವಿನಿ ಬಡವಾಣೆಯಲ್ಲಿರುವ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡೊಕೆ ಪ್ರಾರಂಭಿಸ್ತಾಳೆ. ಅದೇನಾಯ್ತೋ ಗೊತ್ತಿಲ್ಲ ಎರಡು ಮಕ್ಕಳ ತಾಯಿ ಆದ ಅಶ್ವಿನಿಗೆ ಶಶಿಕುಮಾರ್ ಎಂಬುವಾತನ ಜೋತೆ ಲವ್ವಿಡವ್ವಿ ಸ್ಟಾರ್ಟ ಆಗಿ ಈವರ ಕಾಮದಾಹ ಕೋನೆಗೆ ಜಗನಾಥ್ ನ ಬಲಿಗೆ ಕಾರಣವಾಗುತ್ತೆ.. ಬೈಟ್೦೧_ಖುಷಿಕೇಶ್ ಭಗವಾನ್ ಸೋನಾವಾಣೆ_ಎಸ್ ಪಿ ಯಾದಗಿರಿ... ಶಶಿಕುಮಾರ ಕೊಲೆಯಾದ ಜಗನಾಥ ಪರಿಚಯಿಸ್ತ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಜಗನಾಥ್ ಶಶಿಕುಮಾರ್ ಹತ್ರ 10 ಸಾವಿರ ರೂ ಸಾಲ ಪಡೆದಿರುತ್ತಾನೆ. ಸಾಲ ತಿರಿಸದಾಗದ ಜಗನಾಥ್ ಮನೆಗೆ ಶಶಿಕುಮಾರ ತಾನು ಕೊಟ್ಟ ಸಾಲದ ಹಣ ಕೆಳಲು ಬರುವದಕ್ಕೆ ಪ್ರಾರಂಭಿಸಿದಾಗಲೆ ಅಶ್ವಿನಿ ಮತ್ತು ಶಶಿಕುಮಾರ್ ಪರಿಚಯ ಬೆಳೆದು ಇವರಿಬ್ಬರ ಮಧ್ಯ ಅಕ್ರಮ ಸಂಬಂಧ ಬೆಳೆಯುತ್ತೆ. ಪತ್ನಿ ಅಕ್ರಮ ಸಂಬಂಧ ತಿಳಿದ ಜಗನಾಥ ಪತ್ನಿಯೊಂದಿಗೆ ದಿನನಿತ್ಯ ಜಗಳ ತೆಗೆಯೋಕೆ ಪ್ರಾರಂಭಿಸಿರುತ್ತಾನೆ. ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಶಶಿಕುಮಾರ ಕೊನೆಗೂ ಜಗನಾಥನನ್ನ ಮನೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನ ಗುರಮಿಠಕಲ್ ನ ದರ್ಮಾಪೂರ ಘಾಟ್ ಬಳಿ ಸಾಕ್ಷಿ ನಾಶಮಾಡಲು ಬಿಸಾಡಿರುತ್ತಾರೆ.ಸಂಶಯಾಸ್ಪದ ರೀತಿಯಲ್ಲಿ ಸಿಕ್ಕ ಶವದ ಕಳೆದ ೨೪ ಫೆಬ್ರವರಿ ೨೦೧೯ ರಂದು ಗುರಮಿಠಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿರುತ್ತೆ. ಇನ್ನ ಈ ಪ್ರಕರಣವನ್ನ ಬೆನ್ನತ್ತಿದ ಪೋಲಿಸರು ಸಕ್ಷಿ ಸಮೇತಬಾಗಿ ಶಶಿಕುಮಾರ್ ಮತ್ತು ಅಶ್ವಿನಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ... ಬೈಟ್: ಋಷಿಕೇಶ್ ಭಗವಾನ್ ಸೋನಾವಾಣೆ_ಎಸ್ ಪಿ ಯಾದಗಿರಿ...

Conclusion:ಅಶ್ವಿನಿ ಮತ್ತು ಶಶಿಕುಮಾರ್ ಜೋತೆಗುಡಿ ಜಗನಾಥನ ಹತ್ತೆಗೈದು ಸಾಕ್ಷಿ ನಾಶಮಾಡು ಮಾಡಿದ ಸಂಚು ಕೊನೆಗೂ ಪೋಲಿಸರು ಭೇಧಿಸಿದ್ದಾರೆ. ಇತ್ತ ಜಗನಾಥ ಕೊಲೆಯಾಗಿ ಬಾರದ ಲೋಕಕ್ಕೆ ತೆರಳಿದ್ದರೆ ಪ್ರಿಯಕರನ ಜೋತೆ ಅಶ್ವಿನಿ ಜೈಲು ಪಾಲಾಗುವ ನೂಲಕ ಏನೂ ತಪ್ಪನ್ನ ಮಾಡದ ಈ ದಂಪತಿಗಳ ಮಕ್ಕಳು ಅನಾಥರಾಗುವಂತೆ ಮಾಡಿದೆ.... ಈಟಿವಿ ಭಾರತ ಯಾದಗಿರಿ.....
Last Updated : Jan 7, 2020, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.