ETV Bharat / state

ಲಾಕ್​ಡೌನ್​​ಗೆ ಕ್ಯಾರೇ ಎನ್ನದ ಸುರಪುರ ಜನತೆ! - surapura people dont care for lockdown

ದೇಶದಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದ್ದರೂ ಯಾದಗಿರಿ ಜಿಲ್ಲೆಯ ಸುರಪುರ ಜನತೆ ಮಾತ್ರ ಬೈಕ್​ನಲ್ಲಿ ಬಿಂದಾಸ್​ ಆಗಿ ಓಡಾಡುತ್ತಿದ್ದಾರೆ.

surapura people dont care for lockdown
ಲಾಕ್​ಡೌನ್​​ಗೆ ಕ್ಯಾರೇ ಎನ್ನದ ಸುರಪುರ ಜನತೆ..!
author img

By

Published : Apr 1, 2020, 6:19 PM IST

ಯಾದಗಿರಿ: ದೇಶದಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದ್ದರೂ ಜಿಲ್ಲೆಯ ಸುರಪುರ ಜನತೆ ಮಾತ್ರ ಬೈಕ್​ನಲ್ಲಿ ಬಿಂದಾಸ್​ ಆಗಿ ಓಡಾಡುತ್ತಿದ್ದಾರೆ.

ಈಗಾಗಲೇ ವಿದೇಶದಿಂದ ಬಂದ 22 ಜನರನ್ನು ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ದೆಹಲಿ ನಿಜಾಮುದ್ದೀನ್​ ಸಭೆಯಲ್ಲಿ ಇಬ್ಬರು ಭಾಗವಹಿಸಿ ಬಂದಿದ್ದಾರೆ. ಇನ್ನು 13 ಸಾವಿರಕ್ಕೂ ಹೆಚ್ಚು ಜನ ಹೊರ ರಾಜ್ಯಗಳಿಗೆ ಗುಳೆ ಹೋಗಿ ಬಂದಿದ್ದು, ಅವರ ತಪಾಸಣೆ ನಡೆಯುತ್ತಿದೆ.

ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸುಮ್ಮನೆ ಹೊರಗಡೆ ಓಡಾಡುವವರ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.