ETV Bharat / state

NDRF ಸಿಬ್ಬಂದಿಗೆ ರಾಖಿ ಕಟ್ಟಿದ ದಾದಿಯರು.. ಹೋಗಿ ಬರ್ತೀರಾ ಅಣ್ಣಂದಿರೇ..

ಪ್ರವಾಹ ಪೀಡಿತ ಪ್ರದೇಶಗಳಿಗೆ ಆಗಮಿಸಿ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಿಸಿದ NDRF ಪಡೆ ಮತ್ತು ಯೋಧರಿಗೆ ರಾಕಿ ಕಟ್ಟುವ ಮೂಲಕ ಹುಣಸಗಿ ತಾಲೂಕಿನ ನೀರೆಯರು ಬೀಳ್ಕೊಟ್ಟರು.

ರಾಕಿಕಟ್ಟಿದ ಸಹೋದರಿಯರು
author img

By

Published : Aug 16, 2019, 11:31 PM IST

ಯಾದಗಿರಿ: ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ಬಂದ ಭಾರತೀಯ ಸೈನ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯೋಧರಿಗೆ ಮಹಿಳೆಯರು ರಾಖಿ ಕಟ್ಟಿ ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ.

ಯೋಧರಿಗೆ ರಾಕಿಕಟ್ಟಿದ ಸಹೋದರಿಯರು..

ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸಿದ ಹಿನ್ನೆಲೆ ಜಿಲ್ಲೆಯಾದ್ಯಂತ ಜನರು ತತ್ತರಿಸಿ ರೋಸಿ ಹೋಗಿದ್ದರು. ಈ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರನ್ನು NDRF ಪಡೆ ಮತ್ತು ಯೋಧರು ಸಂತ್ರಸ್ತರನ್ನು ರಕ್ಷಿಸಿದ್ದರು. ಈ ಮಧ್ಯೆ ಬಸವ ಸಾಗರ ಜಲಾಶಯದ ಪ್ರವಾಹ ಕಡಿಮೆಯಾದ ಹಿನ್ನೆಲೆ, ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ಯೋಧರು ಮರಳಿ ಹಿಂತಿರಿಗುತ್ತಿದ್ದರು. ಆಗ ಮಹಿಳೆಯರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಯರು, ಶರಣ ಸಂತತಿ ಧರ್ಮದವರು ರಾಖಿ ಹಬ್ಬದ‌ ಪ್ರಯುಕ್ತ ಇಂದು ಕೇಂದ್ರ ವಿಪತ್ತು ನಿರ್ವಹಣಾ ಪಡೆ ಯೋಧರಿಗೆ ರಾಖಿ ಕಟ್ಟಿ ಸೋದರ ಪ್ರೀತಿ ತೋರಿಸಿದರು.

Intro:ಯಾದಗಿರಿ : ಪ್ರವಾಹ ಸಂತ್ರಸ್ಥರನ್ನು ರಕ್ಷಿಸಲು ಬಂದ ಭಾರತೀಯ ಸೈನ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯೋಧರಿಗೆ ಮಹೀಳೆಯರು ಅದ್ಧೂರಿಯಾಗಿ ರಾಖಿ ಕಟ್ಟಿ ಬೀಳ್ಕೊಟ್ಟಿದ್ದಾರೆ.

Body:ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸಿದ ಹಿನ್ನಲೆ ಜಿಲ್ಲೆಯಾದ್ಯಂತ ಜನರು ತತ್ತರಿಸಿ ರೋಸಿ ಹೋಗಿದ್ದರು. ಈ ಹಿನ್ನಲೆ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ಥರನ್ನು ಎನ್ ಡಿ ಆರ್‌ಎಫ ಪಡೆ ಯೋಧರು ಆಗಮಿಸಿ ಸಂತ್ರಸ್ಥರನ್ನು ರಕ್ಷಿಸಿದ್ದರು.

Conclusion:ಈ ಮಧ್ಯೆ ಬಸವ ಸಾಗರ ಜಲಾಶಯವು ಪ್ರವಾಹವು ಕಮ್ಮಿಯಾದ ಹಿನ್ನಲೆ ಕೆಂದ್ರ ವಿಪತ್ತು ನಿರ್ವಹಣಾ ಪಡೆಯ ಯೋಧರು ಮರಳಿ ಹಿಂತಿರಿಗುತ್ತಿದ್ದ ಪರಿಣಾಮ ಮಹೀಳೆಯರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಹೀಳಾ ಸದಸ್ಯರು, ಶರಣ ಸಂತತಿ ಧರ್ಮದವರು ರಾಖಿ ಹಬ್ಬದ‌ ಪ್ರಯುಕ್ತ ಇಂದು ಕೇಂದ್ರ ವಿಪತ್ತು ನಿರ್ವಹಣಾ ಸದಸ್ಯರಿಗೆ ರಾಖಿಯನ್ನು ಕಟ್ಟಿ ಸಹೋದರಿಯರ ಭಾವನೆ ಮೂಡಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.