ETV Bharat / state

ಯಾದಗಿರಿಯಲ್ಲಿ ಮತ ಚಲಾಯಿಸಿದ ತುಂಬು ಗರ್ಭಿಣಿ - ಗರ್ಭಿಣಿ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ವೀರುಪಾಪುರ ಗ್ರಾಮದಲ್ಲಿ ತುಂಬು ಗರ್ಭಿಣಿಯೊಬ್ಬರು ಮತ ಚಲಾಯಿಸಿದ್ದಾರೆ.

ಯಾದಗಿರಿಯಲ್ಲಿ ಮತ ಚಲಾಯಿಸಿದ ತುಂಬು ಗರ್ಭಿಣಿ
author img

By

Published : Apr 23, 2019, 6:09 PM IST

ಯಾದಗಿರಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ತುಂಬು ಗರ್ಭಿಣಿಯೊಬ್ಬರು ಮತ ಹಾಕುವ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ವೀರುಪಾಪುರ ಗ್ರಾಮದಲ್ಲಿ ತುಂಬು ಗರ್ಭಿಣಿಯೊಬ್ಬರು ಮತ ಚಲಾಯಿಸಿದ್ದಾರೆ.

ಯಾದಗಿರಿಯಲ್ಲಿ ಮತ ಚಲಾಯಿಸಿದ ತುಂಬು ಗರ್ಭಿಣಿ

ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ಕೂಡ ಮಹಿಳೆ ಬಿಸಿಲನ್ನು ಲೆಕ್ಕಿಸದೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ತುಂಬಿದ್ದಾರೆ.

Intro:ಸ್ಕ್ರಿಪ್ಟಗೆ ಸಂಬಂಧಿಸಿದ ವಿಜ್ಯುವಲ್ಸ ಎಪಟಿಪಿಎಗೆ ಹಾಕಲಾಗಿದೆ. ಸ್ಥಳ : ಯಾದಗಿರಿ ಫಾರ್ಮೆಟ : ಎ ವಿ ಸ್ಲಗ್ : ತುಂಬು ಗರ್ಭಿಣಿಯಿಂದ ಮತ ಚಲಾವಣೆ. ನಿರೂಪಕ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ತುಂಬು ಗರ್ಭಿಣಿಯೊಬ್ಬಳು ಮತ ಹಾಕುವ ಮುಖಾಂತರ ತನ್ನ ಹಕ್ಕನ್ನು ಚಲಾಯಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ವೀರುಪಾಪುರ ಗ್ರಾಮದಲ್ಲಿ ತುಂಬು ಗರ್ಭಿಣಿಯೊಬ್ಬಳು ಮತಗಟ್ಟಗೆ ಬಂದು ನನ್ನ ಹಕ್ಕು ನನ್ನದು ಎನ್ನವಾಗೆ ವೋಟಿಗೆ ಸಾಕ್ಷಿಯಾಗಿದ್ದಾಳೆ. ಬಿಸಿಲಿನ ತೀವ್ರತೆ ಹೆಚ್ಚಿದರೂ ಕೂಡ ಮಹಿಳೆ ಬಿಸಿಲನ್ನು ಲೆಕ್ಕಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಪ್ರಜೆಗೆ ಮತ ಚಲಾವಣೆ ಮಾಡುವ ಮುಖಾಂತರ ದೇಶವಾಸಿಗಳಿಗೆ ಮಾದರಿಯಾಗಿದ್ದಾಳೆ.

Body:ಸುಮಾರು ಒಂಭತ್ತು ತಿಂಗಳು ಗರ್ಭಿಣಿಯಿರುವ ವೀರುಪಾಪದ ಗ್ರಾಮದ ಗಂಗಮ್ಮ ಮತ ಚಲಾಯಿಸಿ ಉತ್ತಮ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಸಹಕಾರಿಯಾಗಿದ್ದಾಳೆ.

Conclusion:ಜಿಲ್ಲಾಡಳಿತ ಸ್ವಯಂ ಸೇವಕರನ್ನು ನೇಮಿಸಿದ ಹಿನ್ನೆಲೆ ಮತಗಟ್ಟೆ ಕೇಂದ್ರಗಳಿಗೆ ವೀಕಲಚೇತನರು , ಗರ್ಭಿಣಿಯರು, ವಯೋವೃದ್ದರಿಗೆ ಸಹಾಯಕಾರಿಯಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.