ETV Bharat / state

ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್​ ಬೇಡವೇ ಬೇಡ: ಸ್ಥಳೀಯರ ಆಕ್ರೋಶ - yadgir latest news

ಯಾದಗಿರಿಯ ಮಾಣಿಕೇಶ್ವರಿ ಬಡಾವಣೆಯ ಬಿಸಿಎಂ ವಸತಿ ನಿಲಯದಲ್ಲಿ ಜಿಲ್ಲಾಡಳಿತ ಕ್ವಾರಂಟೈನ್​ ಕೇಂದ್ರ ಆರಂಭ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಡಳಿತದ ಕ್ರಮಕ್ಕೆ ಮಾಣಿಕೇಶ್ವರಿ ನಗರದ ಜನರು ಅಕ್ರೋಶಗೊಂಡು ಬಿಸಿಎಂ ವಸತಿ ನಿಲಯಕ್ಕೆ ಮುಳ್ಳು ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

people-oppose-for-quarantine
ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್​ ಬೇಡವೇ ಬೇಡ
author img

By

Published : May 16, 2020, 3:48 PM IST

ಯಾದಗಿರಿ: ಜಿಲ್ಲೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ‌. ಹಾಗಾಗಿ ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ಸ್ಥಾಪನೆ ಮಾಡದಂತೆ ಜನರು ಒತ್ತಾಯಿಸಿದ್ದಾರೆ.

ಜಿಲ್ಲೆಗೆ ವಲಸೆ ಕಾರ್ಮಿಕರು ಬರುತ್ತಿರುವ ಹಿನ್ನೆಲೆ ಜಿಲ್ಲೆಯ ಜನರು ಭಯಗೊಂಡಿದ್ದಾರೆ. ನಗರದ ಮಾಣಿಕೇಶ್ವರಿ ಬಡಾವಣೆಯ ಬಿಸಿಎಂ ವಸತಿ ನಿಲಯದಲ್ಲಿ ಜಿಲ್ಲಾಡಳಿತ ಕ್ವಾರಂಟೈನ್​​ ಕೇಂದ್ರ ಆರಂಭ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಡಳಿತದ ಕ್ರಮಕ್ಕೆ ಮಾಣಿಕೇಶ್ವರಿ ನಗರದ ಜನರು ಅಕ್ರೋಶಗೊಂಡು ಬಿಸಿಎಂ ವಸತಿ ನಿಲಯಕ್ಕೆ ಮುಳ್ಳು ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್​ ಬೇಡವೇ ಬೇಡ

ಯಾವುದೇ ಕಾರಣಕ್ಕೂ ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್​ ಕೇಂದ್ರ ಆರಂಭ ಮಾಡಬೇಡಿ ಎಂದು ನಗರಸಭೆ ಪೌರಾಯುಕ್ತರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.