ETV Bharat / state

ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ : ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ಆಕ್ಸಿಜನ್​ ಆಮದು - yadagiri covid 19 news

ಈಗಾಗಲೇ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಕೇಂದ್ರ ಘಟಕ ಹೊಂದಿದ್ದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ಟನ್ ಗಟ್ಟಲೆ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗಿದೆ.

oxygen-import-in-yadagiri-for-corona-patients
ಹೆಚ್ಚುವರಿ ಆಕ್ಸಿಜನ್​ ಆಮದು
author img

By

Published : Apr 29, 2021, 11:03 PM IST

ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುತ್ತಿದೆ.

ಹೆಚ್ಚುವರಿ ಆಕ್ಸಿಜನ್​ ಆಮದು

ಈಗಾಗಲೇ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಕೇಂದ್ರ ಘಟಕ ಹೊಂದಿದ್ದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ಟನ್ ಗಟ್ಟಲೆ ಆಕ್ಸಿಜನ್ ಬಂದಿಳಿದಿದೆ. ನಾಗಾಲ್ಯಾಂಡ್ ಪಾಸಿಂಗ್ ಇರುವ ವಾಹನದ ಮೂಲಕ 11 ಟನ್ ಆಕ್ಸಿಜನ್​ನ್ನು ಆಮದು ಮಾಡಿಕೊಂಡಿದ್ದು, ಹೊಸಪೇಟೆ ಖಾಸಗಿ ಕಾರ್ಖಾನೆಗಳು ಈ ಆಕ್ಸಿಜನ್ ನೀಡಿವೆ.

ನೂತನ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಪಕ್ಕದ ಆಕ್ಸಿಜನ್ ಪ್ಲಾಂಟ್​ನಲ್ಲಿ ಸದ್ಯ ಬಂದಿರುವ ಹೆಚ್ಚುವರಿ ಆಕ್ಸಿಜನ್​ನ್ನು ಡಂಪ್ ಮಾಡಲಾಗುತ್ತಿದೆ.

ಓದಿ: ಮಹಾಮಾರಿಯ ಆರ್ಭಟಕ್ಕೆ ತಾಯಿ - ಮಗ ಬಲಿ: ಮನೆ ಸ್ಯಾನಿಟೈಸ್​ ಆಗಿಲ್ಲ ಎಂದು ಆತಂಕಗೊಂಡ ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.