ETV Bharat / state

ಮಾಸ್ಕ್ ಧರಿಸದವರಿಗೆ ದಂಡ: ಮುಖಗವಸು ನೀಡಿ ಬುದ್ಧಿ ಹೇಳಿದ ನಗರಸಭೆ ಕಮಿಷನರ್​ - ಮುಖಗವಸು ,

ಜಿಲ್ಲಾಡಳಿತ ಆದೇಶದ ಮೇರೆಗೆ ಫೀಲ್ಡ್​ಗಿಳಿದಿರುವ ನಗರಸಭೆ ಕಮಿಷನರ್ ಬಿ ಟಿ ನಾಯಕ್, ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವವರ ವಾಹನ‌ ನಿಲ್ಲಿಸಿ ದಂಡ ಜಡಿದರು. ಬಳಿಕ ತಮ್ಮ ಕೈಯಿಂದಲೇ ಮಾಸ್ಕ್ ತೊಡಿಸಿ ಅರಿವು ಮೂಡಿಸಿದ್ದಾರೆ.

municipality that issued a mask fined those who didn't wear the mask
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾಸ್ಕ್ ನೀಡಿದ ನಗರಸಭೆ
author img

By

Published : Mar 20, 2021, 10:58 PM IST

ಯಾದಗಿರಿ: ಮಹಾರಾಷ್ಟ್ರ ಸೇರಿದಂತೆ ಕಲಬುರಗಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ, ಯಾದಗಿರಿ ನಗರಸಭೆ ಫುಲ್ ಅಲರ್ಟ್ ಆಗಿದೆ. ನಗರದ ಪ್ರಮುಖ ರಸ್ತೆಯಲ್ಲಿ ನಿಂತು ಮಾಸ್ಕ್ ಬಗ್ಗೆ ಅಧಿಕಾರಿಗಳು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾಸ್ಕ್ ನೀಡಿದ ನಗರಸಭೆ

ಮಾಸ್ಕ್​ ಧರಿಸದೇ ರಸ್ತೆಗಿಳಿಯುತ್ತಿರುವವರಿಗೆ 100 ರೂಪಾಯಿ ದಂಡ ವಿಧಿಸುತ್ತಿರುವುದಲ್ಲದೆ, ನಗರಸಭೆ ವತಿಯಿಂದ ಮಾಸ್ಕ್ ವಿತರಿಸಲಾಗುತ್ತಿದೆ. ಜಿಲ್ಲಾಡಳಿತ ಆದೇಶದ ಮೇರೆಗೆ ಫೀಲ್ಡ್​ಗಿಳಿದಿರುವ ನಗರಸಭೆ ಕಮಿಷನರ್ ಬಿ ಟಿ ನಾಯಕ್, ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವವರ ವಾಹನ‌ ನಿಲ್ಲಿಸಿ, ಜನರಿಗೆ ತಮ್ಮ ಕೈಯಿಂದ ಮಾಸ್ಕ್ ತೊಡಿಸಿದ್ದಾರೆ. ಜೊತೆಗೆ ಕೊರೊನಾ 2ನೇ ಅಲೆಯ ಬಗ್ಗೆ ಮುಂಜಾಗ್ರತಾ ಕ್ರಮಗಳ ವಹಿಸುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹಾ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್​ಪೋಸ್ಟ್.. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚುವ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.