ETV Bharat / state

ಎಣಿಕೆ ಕೇಂದ್ರದ ಬಳಿ ಸೇರಿದ ಜನರ ಮೇಲೆ ಲಘು ಲಾಠಿ ಪ್ರಹಾರ - surapur counting center

ಸುರಪುರದ ಮತ ಎಣಿಕೆ ಕೇಂದ್ರದ ಬಳಿಯಲ್ಲಿ ಗುಂಪು ಸೇರಿದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

surapur
ಲಘು ಲಾಠಿ ಪ್ರಹಾರ
author img

By

Published : Dec 30, 2020, 1:25 PM IST

ಸುರಪುರ: ನಗರದಲ್ಲಿರುವ ಒಟ್ಟು 20 ಗ್ರಾಮ ಪಂಚಾಯಿತಿಗಳಲ್ಲಿ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯುತ್ತಿದೆ. ಆದ್ರೆ ಎಣಿಕೆ ಕೇಂದ್ರವೊಂದರ ಬಳಿ ಸೇರಿದ ಜನರ ಗುಂಪನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.

ಎಣಿಕೆ ಕೇಂದ್ರದ ಬಳಿ ಸೇರಿದ ಜನರ ಮೇಲೆ ಲಘು ಲಾಠಿ ಪ್ರಹಾರ

ನಗರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, 12 ಗಂಟೆಯವರೆಗೆ 10 ಜನ ಅಭ್ಯರ್ಥಿಗಳ ಫಲಿತಾಂಶ ಹೊರ ಬಂದಿದೆ.

ಓದಿ: ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ : ಲಘು ಲಾಠಿ ಪ್ರಹಾರ

ಮತ ಎಣಿಕೆ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಬಹುತೇಕ ಮತ ಎಣಿಕೆ ಮುಗಿಯಲು ಸಂಜೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.