ಗುರುಮಿಠಕಲ್(ಯಾದಗಿರಿ): ಇಲ್ಲಿನ ಚಂಡ್ರಕಿ ಗ್ರಾಮದ ಮೋಗಲಪ್ಪ ಗದ್ವಲ್ ಎಂಬ ರೈತ ಔಷಧಿ ಸಿಂಪಡಣೆ ಮಾಡಲೆಂದು ಹೊಲಕ್ಕೆ ಹೋಗಿದ್ದಾಗ ಭೀಕರ ಮಳೆಯಿಂದ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮೃತ ರೈತನ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಹತ್ತು ಸಾವಿರ ರೂ. ಸಹಾಯ ಧನ ನೀಡಿದ್ದಾರೆ.
ಮೃತ ರೈತನ ಕುಟುಂಬಕ್ಕೆ ಜಯಕರ್ನಾಟಕ ಸಂಘಟನೆಯಿಂದ ಸಹಾಯಹಸ್ತ - ಮೃತ ರೈತನ ಕುಟುಂಬಕ್ಕೆ ಸಹಾಯಧನ
ಗುರುಮಿಠಕಲ್ ತಾಲೂಕಿನ ಚಂಡ್ರಕಿ ಗ್ರಾಮದ ರೈತ ಭೀಕರ ಮಳೆಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಅವರ ಮನೆಗೆ ಇಂದು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ 10 ಸಾವಿರ ರೂ ನೀಡಿದರು.
ಮೃತ ರೈತನ ಕುಟುಂಬಕ್ಕೆ ಸಹಾಯಧನ ನೀಡಿದ ಜಯಸಂಘಟನೆ ಕಾರ್ಯಕರ್ತರು