ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಹಾವು ಕಡಿತದಿಂದ ಬಾಲಕಿ ಮೃತಪಟ್ಟಿದ್ದಾಳೆ
![Girl death by snake bite in yadagiri](https://etvbharatimages.akamaized.net/etvbharat/prod-images/6717686_615_6717686_1586368608287.png)
ತಿಂಥಣಿ ಗ್ರಾಮದ ಬಸಯ್ಯಸ್ವಾಮಿ ಹಿರೇಮಠ ಎಂಬುವವರ ಮಗಳು ಮಹೇಶ್ವರಿ ಹಿರೇಮಠ (14 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಏ.8ರ ಸಂಜೆ 4:30ರ ಹೊತ್ತಿಗೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಹಾವು ಕಚ್ಚಿ, ಬಾಲಕಿ ಸಾವನ್ನಪ್ಪಿದ್ದಾಳೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.