ಯಾದಗಿರಿ : ಜಿಲ್ಲೆಯಲ್ಲಿ ಇಂದು 55 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 1,811 ಪ್ರಕರಣ ಪೈಕಿ 1,512 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ರೆ, ಒಬ್ಬರು ಮೃತಪಟ್ಟಿದ್ದಾರೆ
ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮದ 50 ವರ್ಷದ ಮಹಿಳೆ (ಪಿ-80555), ಶಹಾಪುರ ತಾಲೂಕಿನ ಗೋಗಿ ಗ್ರಾಮದ 35 ವರ್ಷದ ಪುರುಷ (ಪಿ-80672), ಸುರಪುರ ತಾಲೂಕಿನ ಯಾಳಗಿ ಗ್ರಾಮದ 23 ವರ್ಷದ ಪುರುಷ (ಪಿ-80763), ಶಹಾಪುರ ಬಸವ ಆಸ್ಪತ್ರೆಯ 64 ವರ್ಷದ ಪುರುಷ (ಪಿ-80821), ಯಾದಗಿರಿ ಬಸವೇಶ್ವರ ನಗರದ 17 ವರ್ಷದ ಯುವಕ (ಪಿ-80845), ಯಾದಗಿರಿ ಬಸವೇಶ್ವರ ನಗರದ 27 ವರ್ಷದ ಪುರುಷ (ಪಿ-80881), ಯಾದಗಿರಿ ಮುಖ್ಯರಸ್ತೆಯ 48 ವರ್ಷದ ಮಹಿಳೆ (ಪಿ-80896), ಸೈದಾಪುರದ 40 ವರ್ಷದ ಮಹಿಳೆ (ಪಿ-81411), ಶಹಾಪುರ ತಾಲೂಕಿನ ಕರಣಗಿ ಗ್ರಾಮದ 60 ವರ್ಷದ ಮಹಿಳೆ (ಪಿ-81531), ಸುರಪುರ ತಾಲೂಕಿನ ಕೆಂಭಾವಿ ಆರ್.ಸಿ ಕಾಲೊನಿಯ 57 ವರ್ಷದ ಪುರುಷ (ಪಿ-81537).
ಕೆಂಭಾವಿ ಪೆಟ್ರೋಲ್ ಪಂಪ್ ಹತ್ತಿರದ 36 ವರ್ಷದ ಪುರುಷ (ಪಿ-81541), ಯಾದಗಿರಿ ಎಸ್.ಪಿ ಕಚೇರಿ ಹತ್ತಿರ ಪೊಲೀಸ್ ಕ್ವಾಟ್ರಸ್‍ನ 36 ವರ್ಷದ ಪುರುಷ (ಪಿ-81611), ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ 18 ವರ್ಷದ ಯುವತಿ (ಪಿ-81612), ಯಾದಗಿರಿ ನಗರದ 50 ವರ್ಷದ ಪುರುಷ (ಪಿ-81650), ಯಾದಗಿರಿ ನಗರದ 34 ವರ್ಷದ ಪುರುಷ (ಪಿ-81669), ಯಾದಗಿರಿ ತಾಲೂಕಿನ ರೊಟ್ನಡಗಿ ಗ್ರಾಮದ 55 ವರ್ಷದ ಮಹಿಳೆ (ಪಿ-81824), ಯಾದಗಿರಿ ಸ್ಟೇಷನ್ ಹತ್ತಿರದ 18 ವರ್ಷದ ಯುವತಿ (ಪಿ-82667), ಯಾದಗಿರಿ ಬಸ್ ಡಿಪೊದ 36 ವರ್ಷದ ಪುರುಷ (ಪಿ-82673), ಯಾದಗಿರಿ ಬಸ್ ಡಿಪೊದ 35 ವರ್ಷದ ಪುರುಷ (ಪಿ-82674), ಯಾದಗಿರಿ ತಾಲ್ಲೂಕಿನ ಹಳಗೇರಾದ 48 ವರ್ಷದ ಪುರುಷ (ಪಿ-82702).
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ 25 ವರ್ಷದ ಪುರುಷ (ಪಿ-82719), ಹಳಗೇರಾದ 13 ವರ್ಷದ ಬಾಲಕ (ಪಿ-82730), ಯಾದಗಿರಿ ಬಸ್ ಡಿಪೊದ 56 ವರ್ಷದ ಪುರುಷ (ಪಿ-82739), ಶಹಾಪುರ ಅಗ್ನಿಶಾಮಕ ಠಾಣೆಯ 46 ವರ್ಷದ ಪುರುಷ (ಪಿ-82745), ಯಾದಗಿರಿ ಬಸ್ ಡಿಪೊದ 30 ವರ್ಷದ ಮಹಿಳೆ (ಪಿ-82750), ಶಹಾಪುರ ಅಗ್ನಿಶಾಮಕ ಠಾಣೆಯ 41 ವರ್ಷದ ಪುರುಷ (ಪಿ-82755), ಶಹಾಪುರ ಅಗ್ನಿ ಶಾಮಕ ಠಾಣೆಯ 35 ವರ್ಷದ ಪುರುಷ (ಪಿ-82777), ಸುರಪುರ ತಾಲೂಕಿನ ಜೋಗುಂಡಬಾವಿಯ 35 ವರ್ಷದ ಮಹಿಳೆ (ಪಿ-82790), ಶಹಾಪುರ ಅಗ್ನಿಶಾಮಕ ಠಾಣೆಯ 48 ವರ್ಷದ ಪುರುಷ (ಪಿ-82801), ಯಾದಗಿರಿ ಬಸ್ ಡಿಪೊದ 26 ವರ್ಷದ ಪುರುಷ (ಪಿ-82817).
ಯಾದಗಿರಿ ಬಸ್ ಡಿಪೊದ 54 ವರ್ಷದ ಪುರುಷ (ಪಿ-82853), ಶಹಾಪುರ ಅಗ್ನಿಶಾಮಕ ಠಾಣೆಯ 25 ವರ್ಷದ ಮಹಿಳೆ (ಪಿ-82860), ಯಾದಗಿರಿ ಮುಖ್ಯರಸ್ತೆಯ 37 ವರ್ಷದ ಮಹಿಳೆ (ಪಿ-82891), ಯಾದಗಿರಿ ಬಸ್ ಡಿಪೊದ 34 ವರ್ಷದ ಪುರುಷ (ಪಿ-82922), ಯಾದಗಿರಿ ಬಸ್ ಡಿಪೊದ 34 ವರ್ಷದ ಪುರುಷ (ಪಿ-82976), ಯಾದಗಿರ್ ಬಸ್ ಡಿಪೊದ 34 ವರ್ಷದ ಪುರುಷ (ಪಿ-83015), ಹೆಡಗಿಮದ್ರಾ ಗ್ರಾಮದ 49 ವರ್ಷದ ಮಹಿಳೆ (ಪಿ-83038), ಯಾದಗಿರಿ ಬಸ್ ಡಿಪೊದ 36 ವರ್ಷದ ಪುರುಷ (ಪಿ-83086), ಹಳಗೇರಾ ಗ್ರಾಮದ 15 ವರ್ಷದ ಯುವಕ (ಪಿ-83178), ಶಹಾಪುರ ಅಗ್ನಿ ಶಾಮಕ ಠಾಣೆಯ 26 ವರ್ಷದ ಪುರುಷ (ಪಿ-83179).
ಶಹಾಪುರ ಅಗ್ನಿಶಾಮಕ ಠಾಣೆಯ 31 ವರ್ಷದ ಪುರುಷ (ಪಿ-83181), ಯಾದಗಿರಿ ಬಸ್ ಡಿಪೊದ 35 ವರ್ಷದ ಪುರುಷ (ಪಿ-83185), ಯಾದಗಿರಿ ವಿಶ್ವರಾಧ್ಯ ನಗರದ 38 ವರ್ಷದ ಪುರುಷ (ಪಿ-83198), ಯಾದಗಿರಿ ತಾಲೂಕಿನ ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ 30 ವರ್ಷದ ಪುರುಷ (ಪಿ-83562), ಯಾದಗಿರಿ ಬಸ್ ಡಿಪೊದ 34 ವರ್ಷದ ಪುರುಷ (ಪಿ-83583), ಗುರುಮಠಕಲ್ ಕಲ್ಲನವಾಡಿ ಏರಿಯಾದ 72 ವರ್ಷದ ಪುರುಷ (ಪಿ-83590), ಸುರಪುರ ಹಾವಿನಾಳ ರಸ್ತೆಯ 23 ವರ್ಷದ ಮಹಿಳೆ (ಪಿ-84575), ಸುರಪುರ ಬಸ್ ಡಿಪೊದ 31 ವರ್ಷದ ಪುರುಷ (ಪಿ-84685), ಸುರಪುರ ತಾಲೂಕಿನ ಚಿಂಚೋಳಿಯ 35 ವರ್ಷದ ಪುರುಷ (ಪಿ-84709), ಸುರಪುರ ಪಾಂಡುರಂಗ ದೇವಸ್ಥಾನ ಹತ್ತಿರದ 35 ವರ್ಷದ ಪುರುಷ (ಪಿ-84731).
ಸುರಪುರ ಶೆಟ್ಟಿಮೊಹಲ್ಲಾದ 58 ವರ್ಷದ ಪುರುಷ (ಪಿ-84767), ಸುರಪುರದ 45 ವರ್ಷದ ಪುರುಷ (ಪಿ-84772), ಸುರಪುರ ಪಾಲಕಮ್ಮ ದೇವಸ್ಥಾನ ಸಮೀಪದ 18 ವರ್ಷದ ಯುವಕ (ಪಿ-84828), ಸುರಪುರ ತಾಲೂಕಿನ ತಿಂಥಣಿಯ 10 ವರ್ಷದ ಬಾಲಕ (ಪಿ-65226), ತಿಂಥಣಿಯ 12 ವರ್ಷದ ಬಾಲಕಿ (ಪಿ-65455) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಸೋಂಕಿತರಲ್ಲಿ 41 ಪುರುಷರು, 14 ಮಹಿಳೆಯರು ಇದ್ದಾರೆ. ಪಿ-83038ರ ಮಹಿಳೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಿಂದ ಮತ್ತು ತಿಂಥಣಿ ಗ್ರಾಮದ ಇಬ್ಬರು ಮಕ್ಕಳು ಪುಣೆಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಉಳಿದ 52 ಸೋಂಕಿತರ ಸಂಪರ್ಕದ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ.