ETV Bharat / state

ಕೈಯಲ್ಲಿ ಸಲಾಯಿನ್ ಸಿರಿಂಜ್​ ಇದ್ದರೂ ಗಂಗಾ ಪೂಜೆಯಲ್ಲಿ ಭಾಗಿಯಾದ ಯತ್ನಾಳ್​ - basavanagowda Yatnal participating in the Ganga worship program in vijayapura

ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ಯತ್ನಾಳ್​
author img

By

Published : Oct 25, 2019, 12:10 PM IST

ವಿಜಯಪುರ: ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

ಅನಾರೋಗ್ಯದ ನಡುವೆಯೂ ಬಲಗೈಗೆ ಸಲಾಯಿನ್ ಏರಿಸುವ ಸಿರಿಂಜ್​ ಅಳವಡಿಸಿಕೊಂಡು ನಗರದ ವಾರ್ಡ್ ನಂಬರ್​ 4ರಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪೂಜೆ ನೆರವೇರಿಸಿದರು.

ಕಳೆದ ಎರಡು ದಿನಗಳಿಂದ ಶಾಸಕ ಯತ್ನಾಳ್ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಕಾರಣ, ಅವರ ಆರೋಗ್ಯದಲ್ಲಿ ಏರಪೇರಾಗಿತ್ತು. ಹೀಗಾಗಿ ವೈದ್ಯರು, ಶಾಸಕ ಯತ್ನಾಳ್​ ಅವರಿಗೆ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ರು.

Intro:ವಿಜಯಪುರ: ಅನಾರೋಗ್ಯವನ್ನೂ ಲೆಕ್ಕಿಸದೆ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ ಪಾಲ್ಗೊಂಡಿದ್ದರು.

ಅನಾರೋಗ್ಯ ಕಾರಣ ವೈದ್ಯರು ಶಾಸಕ ಯತ್ನಾಳರಗೆ ವಿಶ್ರಾಂತಿ ಪಡೆಯುವಂತೆ ಹೇಳಿದ್ರು. ಅನಾರೋಗ್ಯ ನಡುವೆಯೂ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ನಗರದ ವಾರ್ಡ್ ನಂ 4ರ ಪುರಾತನ ಭಾವಿ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಯತ್ನಾಳ ಭಾಗಿಯಾಗಿದ್ದರು‌.

ಶಿವಾನಂದ ಮದಿಹಳ್ಳಿ
ವಿಜಯಪುರBody:ವಿಜಯಪುರ: ಅನಾರೋಗ್ಯವನ್ನೂ ಲೆಕ್ಕಿಸದೆ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ ಪಾಲ್ಗೊಂಡಿದ್ದರು.

ಅನಾರೋಗ್ಯ ಕಾರಣ ವೈದ್ಯರು ಶಾಸಕ ಯತ್ನಾಳರಗೆ ವಿಶ್ರಾಂತಿ ಪಡೆಯುವಂತೆ ಹೇಳಿದ್ರು. ಅನಾರೋಗ್ಯ ನಡುವೆಯೂ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ನಗರದ ವಾರ್ಡ್ ನಂ 4ರ ಪುರಾತನ ಭಾವಿ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಯತ್ನಾಳ ಭಾಗಿಯಾಗಿದ್ದರು‌.

ಶಿವಾನಂದ ಮದಿಹಳ್ಳಿ
ವಿಜಯಪುರConclusion:ವಿಜಯಪುರ: ಅನಾರೋಗ್ಯವನ್ನೂ ಲೆಕ್ಕಿಸದೆ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ ಪಾಲ್ಗೊಂಡಿದ್ದರು.

ಅನಾರೋಗ್ಯ ಕಾರಣ ವೈದ್ಯರು ಶಾಸಕ ಯತ್ನಾಳರಗೆ ವಿಶ್ರಾಂತಿ ಪಡೆಯುವಂತೆ ಹೇಳಿದ್ರು. ಅನಾರೋಗ್ಯ ನಡುವೆಯೂ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ನಗರದ ವಾರ್ಡ್ ನಂ 4ರ ಪುರಾತನ ಭಾವಿ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಯತ್ನಾಳ ಭಾಗಿಯಾಗಿದ್ದರು‌.

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.