ETV Bharat / state

ಓಪನ್​​ ಜಿಮ್​​ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ

ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್​ ಜಿಮ್​ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿ ಬಂದಿದೆ.

ಓಪನ್ ಜಿಮ್ ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ
author img

By

Published : Jul 10, 2019, 5:05 PM IST

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ ಯೋಜನೆಯಡಿ ಉದ್ಯಾನವನದಲ್ಲಿ ವಾಯು ವಿಹಾರಿಗಳಿಗೆ ದೈಹಿಕ ಕಸರತ್ತು ಮಾಡಲು ವಿಜಯಪುರ ಮಹಾನಗರ ಪಾಲಿಕೆ ಆರಂಭಿಸಿರುವ ಓಪನ್ ಜಿಮ್​​ಗೆ ಕಳಪೆ ಕಾಮಗಾರಿಯ ಬಿಸಿ ತಟ್ಟಿದೆ ಎನ್ನಲಾಗಿದೆ.

ಓಪನ್ ಜಿಮ್​​ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ

ವಿಜಯಪುರ ಮಹಾನಗರ ಪಾಲಿಕೆಯಾದ ಮೇಲೆ ಮೊದಲ ಬಾರಿಗೆ ಬೆಂಗಳೂರು ಹೊರತುಪಡಿಸಿ ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್ ಜಿಮ್ ಆರಂಭಿಸಲಾಗಿದೆ. ಒಟ್ಟು 14 ಉದ್ಯಾನವನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಓಪನ್ ಜಿಮ್​​ಗಳನ್ನು ಆರಂಭಿಸಲಾಗಿದೆ. ಬೆಳಗ್ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಜತೆ ದೈಹಿಕ ಕಸರತ್ತು ಮಾಡಲು ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ.

ಪ್ರತೀ ಉದ್ಯಾನವನದಲ್ಲಿ 4ರಿಂದ 7 ಲಕ್ಷ ಖರ್ಚು ಮಾಡಿ ಜಿಮ್​​ ನಿರ್ಮಾಣ ಮಾಡಲಾಗಿದೆ. ಉಪಕರಣಗಳ ಫಿಟ್ಟಿಂಗ್ ಮಾಡುವಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಉಪಕರಣಗಳ ಜೋಡಣೆಗೆ ಬಳಸಿದ ಸಿಮೆಂಟ್ ಕಿತ್ತು ಹೋಗಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾಋಎ. ಇದರಿಂದ ಸಾರ್ವಜನಿಕರು ಜಿಮ್​ ಮಾಡಲು ಹಿಂಜರಿಯುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Intro:ವಿಜಯಪುರ

Body:ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ ಯೋಜನೆಯಡಿ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ದೈಹಿಕ ಕಸರತ್ತು ಮಾಡಲು ವಿಜಯಪುರ ಮಹಾನಗರ ಪಾಲಿಕೆ ಆರಂಭಿಸಿರುವ ಓಪನ್ ಜಿಮ್ ಗೆ ಕಳಪೆ ಕಾಮಗಾರಿಯ ಬಿಸಿ ತಟ್ಟಿದೆ.
ಆ್ಯಂಕರ್ 1
ವಿಜಯಪುರ ಮಹಾನಗರ ಪಾಲಿಕೆಯಾದ ಮೇಲೆ ಮೊದಲು ಬಾರಿಗೆ ಬೆಂಗಳೂರು ಹೊರತು ಪಡಿಸಿ ವಿಜಯಪುರ ದ ಉದ್ಯಾನವನದಲ್ಲಿ ಓಪನ್ ಜಿಮ್ ಆರಂಭಿಸಲಾಗಿದೆ. ಒಟ್ಟು 14 ಉದ್ಯಾನವನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಓಪನ್ ಜಿಮ್ ಗಳನ್ನು ಆರಂಭಿಸಲಾಗಿದೆ.ಬೆಳಗ್ಗೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಜತೆ ದೈಹಿಕ ಕಸರತ್ತು ಮಾಡಲು ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ. ತಲಾ ಒಂದು ಉದ್ಯಾನವನದಲ್ಲಿ 4ರಿಂದ7 ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದೆ. ಉಪಕರಣಗಳ ಪಿಟಿಂಗ್ ಮಾಡುವಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಉಪಕರಣಗಳ ಜೋಡಣೆಗೆ ಬಳಸಿದ ಸಿಮೆಂಟ್ ಕಿತ್ರು ಹೋಗಿ ಮಹಿಳೆಯೊಬ್ಬಳು ಬಿದ್ದು ಹೋದ ಪ್ರಸಂಗ ಸಹ ನಡೆದಿದೆ.
ಬೈಟ್ 1_ ಅಭಿಷೇಕ ವಿದ್ಯಾರ್ಥಿ
ಕೆಲವು ಉದ್ಯಾನವನದಲ್ಲಿ ಓಪನ್ ಜಿಮ್ ಮಾಡಲು ಸಾರ್ವಜನಿಕರು ಹೆದರುವ ಪರಿಸ್ಥಿತಿ ಮೂಡಿ ಬಂದಿದೆ. ನಗರದ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಜಿಮ್ ಉಪಕರಣ ಅಳವಡಿಕೆಗೆ ಹಾಕಿರುವ ಸಿಮೆಂಟ್ ಕಿತ್ತು ಹೋಗಿರುವದೇ ಇದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ನಮ್ನ ಪ್ರತಿನಿಧಿ ವಿವರಿಸಿದ್ದು ಹೀಗೆ.

Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.