ETV Bharat / state

ಶೌಚಾಲಯ ತೆರವುಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಮಹಿಳೆಯರಿಗಾಗಿ ನಿರ್ಮಿಸಲಾದ ಶೌಚಾಲಯಗಳನ್ನು ತೆರವುಗೊಳಿಸದಂತೆ  ಸ್ಲಂ ಅಭಿವೃದ್ಧಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

Womens Protest Against To Govt In Vijaypur
ಶೌಚಾಲಯ ತೆರವುಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ
author img

By

Published : Dec 23, 2019, 7:51 PM IST

ವಿಜಯಪುರ: ರಂಗೀನ ಮಸೀದಿ ಸ್ಲಂ ಏರಿಯಾದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ಶೌಚಾಲಯಗಳನ್ನು ತೆರವುಗೊಳಿಸದಂತೆ ಸ್ಲಂ ಅಭಿವೃದ್ಧಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

2014 ರಲ್ಲಿ ಕರ್ನಾಟಕ ಕೂಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ, ಜನರಿಗಾಗಿ ನಗರದ ರಂಗೀನ ಮಸೀದಿ ಸ್ಲಂನಲ್ಲಿ ಸಾರ್ವಜನಿಕ‌ ಶೌಚಾಲಯ ನಿರ್ಮಾಣ ಮಾಡಿತ್ತು. ಸ್ಲಂ ನಲ್ಲಿ ನಿವಾಸಿಗಳು ಶೌಚಾಲಯ ಬಳಕೆ ಮಾಡುತ್ತಿದ್ದು, ಸದ್ಯ 400 ಕುಟುಂಬಗಳು‌ ಸ್ಲಂ ಏರಿಯಾದಲ್ಲಿ ವಾಸವಾಗಿವೆ.‌

ಶೌಚಾಲಯ ತೆರವುಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಆದರೆ ಹಿಂಗುಲಾಂಜಿಕ‌ ಸಂಸ್ಥೆಯವರು ಶೌಚಾಲಯ ಜಾಗವನ್ನು ಮಾರಾಟ ಮಾಡಿದ್ದು 2016 ರಲ್ಲಿ ಸ್ಲಂ ಏರಿಯಾದ ಜನರಿಗೆ ತಿಳಿಸದೆ ಶೌಚಾಲಯ ಇರುವ ಜಾಗ ಖರೀದಿ ಮಾಡಿದ್ದು, ಕೋರ್ಟ್ ನಲ್ಲಿ ಶೌಚಾಲಯ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದುರು, ಹೀಗಾಗಿ ಪೋಲಿಸರು ಹಾಗೂ ಅಧಿಕಾರಿಗಳು ಸ್ಲಂ ಜನರಿಗೆ ಶೌಚಾಲಯ ತೆರವುಗೊಳಿಸುವಂತೆ ಹೇಳುತ್ತಿದ್ದಾರೆ‌.

ಶೌಚಾಲಯ ತೆರವುಗೊಳಿಸಿದರೆ ಸ್ಲಂನಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಮಹಿಳೆಯರು ಅಳಲನ್ನು ತೊಡಿಕೊಂಡರು.

ಸ್ಲಂ ಜನರಿಗೆ ಪರ್ಯಾಯ ಶೌಚಾಲಯ ನಿರ್ಮಿಸಿ ಹಳೆದ ಶೌಚಾಲಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸ್ಲಂ ಅಭಿವೃದ್ಧಿ ಸಂಘಟನೆ ಕಾರ್ಯಕರ್ತರು ಮನವಿ‌ ಸಲ್ಲಿಸಿದರು.

Intro:ವಿಜಯಪುರ : ರಂಗೀನ ಮಸೀದಿ ಸ್ಲಂ ಏರಿಯಾದಲ್ಲಿ ಮಹಿಳೆಗಾಗಿ ನಿರ್ಮಿಲಾದ ಶೌಚಾಲಯಗಳನ್ನು ತೆರವುಗೊಳಿಸದಂತೆ ರಂಗೀನ ಮಸೀದಿ ಸ್ಲಂ ಅಭಿವೃದ್ಧಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Body:
೨೦೧೪ರಲ್ಲಿ ಕರ್ನಾಟಕ ಕೂಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ ಜನರಿಗಾಗಿ ನಗರದ ರಂಗೀನ ಮಸೀದಿ ಸ್ಲಂ ದಲ್ಲಿ ಸಾರ್ವಜನಿಕ‌ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸ್ಲಂ ನಲ್ಲಿ ವಾಸಿಸುವ ಜನ್ರು ಶೌಚಾಲಯ ಬಳಕೆ ಮಾಡುತ್ತಿದ್ದು, ಸದ್ಯ ೪೦೦ ಕುಟುಂಬಗಳು‌ ಸ್ಲಂ ಏರಿಯಾದಲ್ಲಿ ವಾಸವಾಗಿವೆ.‌ಆದ್ರೆ ಹಿಂಗುಲಾಂಜಿಕ‌ ಸಂಸ್ಥಯವರು ಶೌಚಾಲಯ ಜಾಗವನ್ನು ಮಾರಾಟ ಮಾಡಿದ್ದಾರೆ.‌ ಆದ್ರೆ ೨೦೧೬ರಲ್ಲಿ ಸ್ಲಂ ಏರಿಯಾದ ಜನ್ರಿಗೆ ತಿಳಿಸದೆ ಶೌಚಾಲಯ ಇರುವ ಜಾಗ ಖರೀದಿ ಮಾಡಿದವರು‌. ಕೋರ್ಟ್ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ‌. ಪೋಲಿಸರು ಹಾಗೂ ಅಧಿಕಾರಿಗಳು ಸ್ಲಂ ಜನತೆ್ಗೆ ಶೌಚಾಲಯ ತೆರವುಗೊಳಿಸುವಂತೆ ಹೇಳುತ್ತಿದ್ದಾರೆ‌. ಹೀಗಾಗಿ ಶೌಚಾಲಯ ತೆರವುಗೊಳಿಸಿದ್ರೆ ಸ್ಲಂ ವಾಸಿಸುವ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಜಿ್ಳಾಲ್ಲಾಧಿಕಾರಿಗಳ ಮುಂದೆ ಮಹಿಳೆಯರು ಅಳಲನ್ನು ತೊಡಿಕೊಂಡರು.

Conclusion:ಸ್ಲಂ ಜನರಿಗೆ ಪರ್ಯಾಯ ಶೌಚಾಲಯ ನಿರ್ಮಿಸಿ ಹಳೆದ ಶೌಚಾಲಗಳನ್ನು ತೆರವಿಗೊಳಿಸುವಂತೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲರಗೆ ರಂಗೀನ ಮಸೀದಿ ಸ್ಲಂ ಅಭಿವೃದ್ಧಿ ಸಂಘಟನೆ ಕಾರ್ಯಕರ್ತರು ಮನವಿ‌ ಸಲ್ಲಿಸಿದರು.

ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.