ETV Bharat / state

ಮತ ಎಣಿಕೆ ಕೇಂದ್ರದ ಒಳಗೆ ಬಿಡದ ಪೊಲೀಸರೊಂದಿಗೆ ವಿಜುಗೌಡ ಪಾಟೀಲ್​ ವಾಗ್ವಾದ

ವಿಜಯಪುರ ಲೋಕಸಭೆ ಮತ ಎಣಿಕೆ ಕೇಂದ್ರದ ಒಳಗೆ ಬಿಡದ ಕಾರಣ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪೊಲೀಸರೊಂದಿಗೆ ಕೆಲ ಹೊತ್ತು ವಾಗ್ವಾದ ನಡೆಸಿದರು. ಆದರೆ ಏನು ಮಾಡಿದರೂ ಪೊಲೀಸರು ಜಗ್ಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಹೊರಹೋದರು.

ಪೋಲೀಸರೊಂದಿಗೆ ವಿಜುಗೌಡ ಪಾಟೀಲ್ ವಾಗ್ವಾದ
author img

By

Published : May 23, 2019, 7:58 PM IST

ವಿಜಯಪುರ: ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರನ್ನು ಪೊಲೀಸರು ಒಳಗಡೆ ಬಿಡಲು ನಿರಾಕರಿಸಿದ ಘಟನೆ ನಡೆಯಿತು.

ಪೊಲೀಸರೊಂದಿಗೆ ವಿಜುಗೌಡ ಪಾಟೀಲ್ ವಾಗ್ವಾದ

ಪೊಲೀಸರು ಒಳಗೆ ಬಿಡಬಹುದು ಎಂದು ವಿಜುಗೌಡ ಕಾರಿನಿಂದ ಇಳಿಯದೇ ಒಳಗೆ ಕುಳಿತಿದ್ದರು. ಆದರೆ ಪೊಲೀಸರು ಯಾರನ್ನೂ ಒಳ ಬಿಡದ ಕಾರಣ ತಾವೇ ಕಾರಿನಿಂದ ಇಳಿದು ಗೇಟ್ ಬಳಿ ಬಂದು ಒಳಗೆ ಬಿಡಲು ಕೇಳಿದರೂ ಪೊಲೀಸರು ಮಾತ್ರ ಕ್ಯಾರೆ ಎನ್ನಲಿಲ್ಲ. ಇದರಿಂದ ಕೆಲಕಾಲ ವಿಜುಗೌಡ ಪೊಲೀಸರರೊಂದಿಗೆ ವಾಗ್ವಾದ ನಡೆಸಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೊಂದಿಗೆ ವಿಜುಗೌಡ ಆಗಮಿಸಿದ್ದರು. ಆದರೆ ಅವರು ಮುಂದೆ ಹೋದ ತಕ್ಷಣ ಪೊಲೀಸರು ವಿಜುಗೌಡ ಅವರನ್ನು ತಡೆದರು. ಆದರೆ ಪಾಸ್ ಮಾತ್ರ ರಮೇಶ್ ಜಿಗಜಿಣಗಿ ಅವರ ಬಳಿ ಉಳಿದಿದೆ ಅಂತ ಎಷ್ಟು ಹೇಳಿದರೂ ಪೊಲೀಸರು ಕೇಳಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಿಜೆಪಿ ಮುಖಂಡ ವಿಜುಗೌಡ ವಾಪಸ್ ನಡೆದರು. ಇದಾದ ಕೆಲ ಕ್ಷಣದಲ್ಲಿಯೇ ಮತ ಎಣಿಕೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಕೂಡಾ ಹೊರಗಡೆ ಬಂದರು.

Intro:File name: vijugouda patil no entry
Formate: av
Reporter: Suraj risaldar
Place: vijaypur
Date: 23-05-2019

Anchor: ವಿಜಯಪುರ ಲೋಕಸಭಾ ಚುನಾವಣೆಯ ಮತೆಣಿಕೆ ಕೇಂದ್ರಕ್ಕೆ ಆಗಮೀಸಿದ ಬಿಜೆಪಿ ಮುಖಂಡ ವಿಜುಗೌಡಾ ಪಾಟೀಲ್ ಅವರನ್ನು ಪೊಲೀಸರು ಒಳಗಡೆ ಹೋಗಲು ನಿರಾಕರಿಸಿದರು. ಇದರಿಂದ ಕೆಲಕಾಲ ವಿಜುಗೌಡ ಪೊಲೀಸರರೊಂದಿಗೆ ವಾಗ್ವಾದ ನಡೆಸಿದರು..ಇನ್ನು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೊಂದಿಗೆ ವಿಜುಗೌಡ ಆಗಮಿಸಿದ್ದರು. ಆದ್ರೆ ಅವರು ಮುಂದೆ ಹೋದ ತಕ್ಷಣ ಪೊಲೀಸರು ವಿಜುಗೌಡ ಅವರನ್ನು ತಡೆದರು. ಆದ್ರೆ ಪಾಸ್ ಮಾತ್ರ ರಮೇಶ್ ಜಿಗಜಿಣಗಿ ಅವರ ಬಳಿ ಉಳಿದಿದೆ ಅಂತ ಎಷ್ಟು ಹೇಳಿದರು ಪೊಲೀಸರು ಕೇಳಲಿಲ್ಲ..ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಿಜೆಪಿ ಮುಖಂಡ ವಿಜುಗೌಡ ವಾಪಾಸಾದರು..ಇದಾದ ಕೆಲ ಕ್ಷಣದಲ್ಲಿಯೇ ಮತೆಣಿಕೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಅವರು‌ಕೂಡ ಹೊರಗಡೆ ಬಂದರು...Body:File name: vijugouda patil no entry
Formate: av
Reporter: Suraj risaldar
Place: vijaypur
Date: 23-05-2019

Anchor: ವಿಜಯಪುರ ಲೋಕಸಭಾ ಚುನಾವಣೆಯ ಮತೆಣಿಕೆ ಕೇಂದ್ರಕ್ಕೆ ಆಗಮೀಸಿದ ಬಿಜೆಪಿ ಮುಖಂಡ ವಿಜುಗೌಡಾ ಪಾಟೀಲ್ ಅವರನ್ನು ಪೊಲೀಸರು ಒಳಗಡೆ ಹೋಗಲು ನಿರಾಕರಿಸಿದರು. ಇದರಿಂದ ಕೆಲಕಾಲ ವಿಜುಗೌಡ ಪೊಲೀಸರರೊಂದಿಗೆ ವಾಗ್ವಾದ ನಡೆಸಿದರು..ಇನ್ನು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೊಂದಿಗೆ ವಿಜುಗೌಡ ಆಗಮಿಸಿದ್ದರು. ಆದ್ರೆ ಅವರು ಮುಂದೆ ಹೋದ ತಕ್ಷಣ ಪೊಲೀಸರು ವಿಜುಗೌಡ ಅವರನ್ನು ತಡೆದರು. ಆದ್ರೆ ಪಾಸ್ ಮಾತ್ರ ರಮೇಶ್ ಜಿಗಜಿಣಗಿ ಅವರ ಬಳಿ ಉಳಿದಿದೆ ಅಂತ ಎಷ್ಟು ಹೇಳಿದರು ಪೊಲೀಸರು ಕೇಳಲಿಲ್ಲ..ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಿಜೆಪಿ ಮುಖಂಡ ವಿಜುಗೌಡ ವಾಪಾಸಾದರು..ಇದಾದ ಕೆಲ ಕ್ಷಣದಲ್ಲಿಯೇ ಮತೆಣಿಕೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಅವರು‌ಕೂಡ ಹೊರಗಡೆ ಬಂದರು...Conclusion:File name: vijugouda patil no entry
Formate: av
Reporter: Suraj risaldar
Place: vijaypur
Date: 23-05-2019

Anchor: ವಿಜಯಪುರ ಲೋಕಸಭಾ ಚುನಾವಣೆಯ ಮತೆಣಿಕೆ ಕೇಂದ್ರಕ್ಕೆ ಆಗಮೀಸಿದ ಬಿಜೆಪಿ ಮುಖಂಡ ವಿಜುಗೌಡಾ ಪಾಟೀಲ್ ಅವರನ್ನು ಪೊಲೀಸರು ಒಳಗಡೆ ಹೋಗಲು ನಿರಾಕರಿಸಿದರು. ಇದರಿಂದ ಕೆಲಕಾಲ ವಿಜುಗೌಡ ಪೊಲೀಸರರೊಂದಿಗೆ ವಾಗ್ವಾದ ನಡೆಸಿದರು..ಇನ್ನು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೊಂದಿಗೆ ವಿಜುಗೌಡ ಆಗಮಿಸಿದ್ದರು. ಆದ್ರೆ ಅವರು ಮುಂದೆ ಹೋದ ತಕ್ಷಣ ಪೊಲೀಸರು ವಿಜುಗೌಡ ಅವರನ್ನು ತಡೆದರು. ಆದ್ರೆ ಪಾಸ್ ಮಾತ್ರ ರಮೇಶ್ ಜಿಗಜಿಣಗಿ ಅವರ ಬಳಿ ಉಳಿದಿದೆ ಅಂತ ಎಷ್ಟು ಹೇಳಿದರು ಪೊಲೀಸರು ಕೇಳಲಿಲ್ಲ..ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಿಜೆಪಿ ಮುಖಂಡ ವಿಜುಗೌಡ ವಾಪಾಸಾದರು..ಇದಾದ ಕೆಲ ಕ್ಷಣದಲ್ಲಿಯೇ ಮತೆಣಿಕೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಅವರು‌ಕೂಡ ಹೊರಗಡೆ ಬಂದರು...

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.