ವಿಜಯಪುರ: ಮರಾಠ ಸಮುದಾಯವನ್ನ 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ವೀರ ಶಿವಾಜಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮರಾಠ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಇನ್ನು ರಾಜ್ಯ ಮರಾಠ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದೆ. ಆರ್ಥಿಕವಾಗಿ ಸಬಲವಾಗಿಸಲು ಸರ್ಕಾರ ಮರಾಠ ಸಮುದಾಯಕ್ಕೆ ಯೋಜನೆ ರೂಪಿಸಬೇಕು. ಪ್ರತಿ ಬಜೆಟ್‌ನಲ್ಲಿ ವಿಷೇಶ ಅನುದಾನ ಮೀಸಿಲಿಡಬೇಕು ಹಾಗೂ ಸಮಾಜ ಅಭಿವೃದ್ಧಿಗೆ ನಿಗಮ/ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.