ETV Bharat / state

ಸೇತುವೆಗೆ ಛತ್ರಪತಿ ಶಾಹು‌ ಮಹಾರಾಜರ ಹೆಸರಿಡಲು ಆಗ್ರಹ - Vijayapura

ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಗೆ ಛತ್ರಪತಿ ಶಾಹು‌ ಮಹಾರಾಜರ ಹೆಸರಿಡುವಂತೆ ಛತ್ರಪತಿ ಶಿವಾಜಿ ಫೌಂಡೇಶನ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಛತ್ರಪತಿ ಶಿವಾಜಿ ಫೌಂಡೇಶನ್ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ

author img

By

Published : Jun 8, 2020, 11:52 PM IST

ವಿಜಯಪುರ: ಇಲ್ಲಿನ ವಜ್ರ ಹನುಮಾನ ನಗರದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಗೆ ಛತ್ರಪತಿ ಶಾಹು‌ ಮಹಾರಾಜರ ಹೆಸರಿಡುವಂತೆ ಛತ್ರಪತಿ ಶಿವಾಜಿ ಫೌಂಡೇಶನ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಛತ್ರಪತಿ ಶಿವಾಜಿ ಫೌಂಡೇಶನ್ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ

ಇದೇ ವೇಳೆ ಬೆಂಗಳೂರಿನ ಯಲಹಂಕದಲ್ಲಿರುವ ಫ್ಲೈಓವರ್​ಗೆ ವೀರ ಸಾವರ್ಕರ್ ಹೆಸರಿಡುವ ವಿಚಾರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರ ಹೆಸರಿಡಲು ವಿರೋಧಿಸುವುದು ತಪ್ಪು ಎಂದು ಶಿವಾಜಿ ಫೌಂಡೇಶನ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲಹಂಕ ಸೇತುವೆಗೆ ವೀರ ಸಾವರ್ಕರ್ ಹೆಸರು ಅಂತಿಮವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.