ETV Bharat / state

ರಸ್ತೆ ದಾಟುವ ಮುನ್ನ ಎಚ್ಚರ ಎಚ್ಚರ.... ಟಂಟಂ‌ ವಾಹನ ಡಿಕ್ಕಿ: 3 ವರ್ಷದ ಬಾಲಕ ಸಾವು: VIDEO - ವಿಜಯಪುರದಲ್ಲಿ ಬಾಲಕನಿಗೆ ಟಂಟಂ ವಾಹನ ಡಿಕ್ಕಿ

ರಸ್ತೆ ದಾಟುತ್ತಿದ್ದ ವೇಳೆ ಟಂಟಂ‌ ವಾಹನ ಡಿಕ್ಕಿಯಾಗಿ ಮೂರು ವರ್ಷದ ಬಾಲಕ‌ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿ ನಡೆದಿದೆ.

ಬಾಲಕ ಸಾವು
author img

By

Published : Nov 5, 2019, 2:44 PM IST

ವಿಜಯಪುರ: ರಸ್ತೆ ದಾಟುತ್ತಿದ್ದ ವೇಳೆ ಟಂಟಂ‌ ವಾಹನ ಡಿಕ್ಕಿಯಾಗಿ, ಮೂರು ವರ್ಷದ ಬಾಲಕ‌ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿ ನಡೆದಿದೆ.

ರಸ್ತೆ ದಾಟುವ ವೇಳೆ ಎಚ್ಚರ..!

ಭೀಮನಗೌಡ ಮೇಲ್ದಾಪೂರ (3) ಮೃತ ಬಾಲಕ. ಈ ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಬಸವನ ಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ರಸ್ತೆಯಲ್ಲಿ ರೋಡ್ ಹಂಪ್ಸ್​​ಗಳನ್ನು ಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಿಪಿಐ, ಪಿಎಸ್ ಐ.‌ ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ರಸ್ತೆ ದಾಟುತ್ತಿದ್ದ ವೇಳೆ ಟಂಟಂ‌ ಡಿಕ್ಕಿಯಾಗಿ, ಮೂರು ವರ್ಷದ ಬಾಲಕ‌ ಸಾವನ್ನಪ್ಪಿರುವ ಘಟನೆ
ಬಸವನ ಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿ ನಡೆದಿದೆ.
ಈ ಭೀಕರ ಅಪಘಾತ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಭೀಮನಗೌಡ ಮೇಲ್ದಾಪೂರ (3) ಮೃತ ಬಾಲಕ.
ಬಾಲಕ ರಸ್ತೆ ದಾಟುವಾಗ ಟಂಟಂ ಡಿಕ್ಕಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭೀಕರತೆಗೆ ಸಾಕ್ಷಿ ಯಾಗಿದೆ.
ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಟಂಟಂ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಅತೀ ವೇಗದಿಂದ ಬಂದ ಟಂಟಂ ನಿಯಂತ್ರಣವಾಗದೆ ಬಾಲಕನಿಗೆ ಡಿಕ್ಕಿಯಾಗಿದೆ.
ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ರಸ್ತೆಯಲ್ಲಿ ರೋಡ್ ಹಂಪ್ಸ್ ಹಾಕಬೇಕೆಂದು ಆಗ್ರಹಿಸಿ ಜನತೆ ಪ್ರತಿಭಟನೆ ಸಹ ಮಾಡಿದರು
ಪ್ರತಿಭಟನಾ ಸ್ಥಳಕ್ಕೆ ಸಿಪಿಐ.‌ಪಿಎಸ್ ಐ.‌ ಪಿಡಬ್ಲೂಡಿ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.
ಬಸವನ ಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.