ETV Bharat / state

ಡಿಸಿ ಮನೆ ಎದುರು ಬಾಲಕಿಯ ಮೃತದೇಹ ಇಟ್ಟು ಪ್ರತಿಭಟನೆ

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನೆ ಎದುರು ವೈದ್ಯರ ನಿರ್ಲಕ್ಷ್ಯಕ್ಕೆ ಮೃತಪಟ್ಟ ಬಾಲಕಿಯ ಮೃತದೇಹವನ್ನಿಟ್ಟು ಪಾಲಕರು ಮೌನ ಪ್ರತಿಭಟನೆ ನಡೆಸಿದ್ದಾರೆ.

The girl body protests in front of the DC house
author img

By

Published : Sep 29, 2019, 8:59 PM IST

ವಿಜಯಪುರ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನೆ ಎದುರು ವೈದ್ಯರ ಮತ್ತು ಜಿಲ್ಲಾಡಳಿತd ನಿರ್ಲಕ್ಷ್ಯಕ್ಕೆ ಮೃತಪಟ್ಟ ಬಾಲಕಿಯ ಮೃತದೇಹವನ್ನಿಟ್ಟು ಪಾಲಕರು ಮೌನ ಪ್ರತಿಭಟನೆ ನಡೆಸಿದ್ದಾರೆ.

ಶಿಕಾರಖಾನೆ ಬಡಾವಣೆ ನಿವಾಸಿ ದಾನಮ್ಮ ಹೂಗಾರ (13) ಶವವಿಟ್ಟು ಪಾಲಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮನೆ ಮುಂಭಾಗ ಪ್ರತಿಭಟನೆ

ಆ್ಯಂಟಿ ಜಪಾನೀಸ್​​​​​ ಎನ್ಸೆಫಲೈಟಿಸ್‌ ವೈರಸ್​ (JE+ve) ಮಹಾಮಾರಿ ರೋಗಕ್ಕೆ ದಾನಮ್ಮ ಬಲಿಯಾಗಿದ್ದು, ವೈದ್ಯರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕಿ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.

Intro:ವಿಜಯಪುರ Body:
ವಿಜಯಪುರ:: ಜಿಲ್ಲಾಧಿಕಾರಿ ಮನೆ ಎದುರು ಬಾಲಕಿ ಶವವಿಟ್ಟು ಮೌನ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ನಗರದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮನೆ ಎದುರು ನಡೆದಿದೆ. ಶಿಕಾರಖಾನೆ ಬಡಾವಣೆ ನಿವಾಸಿ ದಾನಮ್ಮ ಹೂಗಾರ (13) ಶವವಿಟ್ಟು ಪಾಲಕರು ಹಾಗೂ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ ನಡೆದಿದೆ. ಆ್ಯಂಟಿ ಜಪಿನೀಸ್ ಎನ್‍ಸೈಪ್ಲೈಟಿಸ್ (JE + ve) ಮಹಾಮಾರಿ ರೋಗಕ್ಕೆ ದಾನಮ್ಮ ಬಲಿಯಾಗಿದ್ದು ವೈದ್ಯರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆ ಎಂದು ಬಾಲಕಿ ಪೋಷಕರು, ಸಂಬಂಧಿಕ್ರಿ ಆರೋಪಿಸಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.