ETV Bharat / state

ವಿಜಯಪುರದಲ್ಲಿ ಸಿಲಿಂಡರ್ ಸ್ಪೋಟ: ಮನೆ ಸುಟ್ಟು ಭಸ್ಮ,ತಪ್ಪಿದ ಪ್ರಾಣಾಪಾಯ - ವಿಜಯಪುರದಲ್ಲಿ ಆಕಸ್ಮಿಕ ಬೆಂಕಿ ಜ್ವಾಲೆ

ಸಿಲಿಂಡರ್ ಸ್ಪೋಟದ ನಂತರ ಉದ್ಭವಿಸಿದ ಬೆಂಕಿಯ ಜ್ವಾಲೆಗೆ ಹಳೆಯ ಮನೆಯೊಂದು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ವಿಜಯಪುರದಲ್ಲಿ ಆಕಸ್ಮಿಕ ಬೆಂಕಿ,ಸುಟ್ಟು ಭಸ್ಮವಾಯ್ತು ಮನೆ
author img

By

Published : Nov 19, 2019, 11:10 AM IST

ವಿಜಯಪುರ: ಸಿಲಿಂಡರ್ ಸ್ಪೋಟದ ಜ್ವಾಲೆಗೆ ಹಳೆಯ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಗರದಲ್ಲಿ ನಡೆದಿದೆ.

ವಿಜಯಪುರದಲ್ಲಿ ಸಿಲಿಂಡರ್ ಸ್ಪೋಟ, ಸುಟ್ಟು ಭಸ್ಮವಾಯ್ತು ಮನೆ

ವಿಜಯಪುರ ನಗರದ ಕಾಬ್ರಾಜಿ ಬಜಾರನ ಬುಖಾರಿ ಮಸೀದಿ ಬಳಿ ಘಟನೆ ನಡೆದಿದೆ. ವಾಟರಕರ ಎಂಬುವರಿಗೆ ಸೇರಿದ ಎರಡು ಅಂತಸ್ತಿನ ಮನೆ ಇದಾಗಿದ್ದು, ಸಿಲಿಂಡರ್ ಸ್ಪೋಟವಾಗಿ ಉಂಟಾದ ಬೆಂಕಿ ಇಡೀ ಮನೆಗೆ ವ್ಯಾಪಿಸದೆ. ಪರಿಣಾಮ ಮನೆಯೊಳಗಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು.

ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ಆಕಸ್ಮಿಕ ಬೆಂಕಿ ಜ್ವಾಲೆಗೆ ಹಳೆಯ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಮನೆ ಸುಟ್ಟು ಹೋಗಿದೆ.
ವಿಜಯಪುರ ನಗರದ ಕಾಬ್ರಾಜಿ ಬಜಾರನಲ್ಲಿ ನಡೆದ ಘಟನೆ ಇದಾಗಿದೆ.
ಬುಖಾರಿ ಮಸೀದಿ ಬಳಿ ನಡೆದ ಘಟನೆಯಾಗಿದೆ.
ವಾಟರಕರ ಎಂಬುವರಿಗೆ ಸೇರಿದ ಎರಡು ಅಂತಸ್ತಿನ ಮನೆ ಇದಾಗಿತ್ತು.
ಬೆಂಕಿಯ ಬಳಿಕ ಸಿಲಿಂಡರ ಸ್ಪೋಟವಾಗಿ ಬೆಂಕಿ ಈಡಿ ಮನೆಗೆ ವ್ಯಾಪಿಸಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಮನೆಯಲ್ಲಿದ್ದವರು ಅದೃಷ್ಠವಶಾತ್ ಬಚಾವ್ ಆಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.