ETV Bharat / state

ವಿಜಯಪುರ: ದುಷ್ಕರ್ಮಿಗಳಿಂದ ವೃದ್ಧನ ಬರ್ಬರ ಹತ್ಯೆ - ಇಂಡಿ ತಾಲೂಕಿನ‌ ಆಳೂರ ಗ್ರಾಮ

ವಿಠೋಭಾ ಪರಸಪ್ಪ ಸಾಲೋಟಗಿ(75) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಕೊಲೆಗೆ ಕಾರಣ ತನಿಖೆ ಬಳಿಕವಷ್ಟೇ ತಿಳಿದು ಬರಲಿದೆ.

some are murdered a man in vijayapura
ವಿಜಯಪುರ: ವೃದ್ಧನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ದುರ್ಷ್ಕಮಿಗಳು
author img

By

Published : Sep 29, 2020, 12:04 PM IST

ವಿಜಯಪುರ: ವೃದ್ಧನೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ‌ ಆಳೂರ ಗ್ರಾಮದಲ್ಲಿ‌ ನಡೆದಿದೆ.

ವಿಠೋಭಾ ಪರಸಪ್ಪ ಸಾಲೋಟಗಿ(75) ಕೊಲೆಯಾದ ವೃದ್ಧ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಚ್ಚಿನಿಂದ ಮುಖದ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ವಿಜಯಪುರ: ಹಳೇ ವೈಷ್ಯಮ್ಯಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಇಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.