ETV Bharat / state

ಬಿಎಲ್​ಡಿ ಸಂಸ್ಥೆಯಿಂದ ಸ್ಯಾನಿಟೈಸರ್ ಯಂತ್ರ ಸಂಶೋಧನೆ : ಜಿಲ್ಲಾಡಳಿತಕ್ಕೆ ಹಸ್ತಾಂತರ

author img

By

Published : May 13, 2020, 4:49 PM IST

ಗುಮ್ಮಟ ನಗರಿಯಲ್ಲಿರುವ ಬಿಎಲ್‌ಡಿ ಸಂಸ್ಥೆಯ ಸಂಗಮ ಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಸ್ಯಾನಿಟೈಸರ್ ಸಿಂಪಡಣೆ‌ ಯಂತ್ರ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ.

sanitiser machine
ಸ್ಯಾನಿಟೈಸರ್ ಸಿಂಪಡಣೆ‌ ಯಂತ್ರ

ವಿಜಯಪುರ : ಬಿಎಲ್‌ಡಿ ಶಿಕ್ಷಣ ‌ಸಂಸ್ಥೆಯಿಂದ ನೂತವಾಗಿ ಸಂಶೋಧಿಸಿದ ಸ್ಯಾನಿಟೈಸರ್ ಸಿಂಪಡಣೆ‌ ಯಂತ್ರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಗುಮ್ಮಟ ನಗರಿಯಲ್ಲಿರುವ ಬಿಎಲ್‌ಡಿ ಸಂಸ್ಥೆಯ ಸಂಗಮ ಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಈ ಯಂತ್ರ ಸಿದ್ದಪಡಿಸಿದೆ.

ವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಪಾದದಿಂದ ಚಲನೆ ಮಾಡಿಕೊಂಡು ಕೈಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಯಂತ್ರಕ್ಕೆ ಅಧಿಕೃತವಾಗಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಚಾಲನೆ ನೀಡಿದರು.

ನೂತವಾಗಿ ಸಂಶೋಧನೆ ಮಾಡಿದ ಯಂತ್ರಗಳನ್ನು ಸಾರ್ವಜನಿಕರ ಬಳಕೆಗೆ ಬಳಸುವಂತೆ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಜಿಲ್ಲಾಧಿಕಾರಿಗೆ ಮನವಿ‌ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.